ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಪ್ರಸಾದ್ ಶೆಣೈ ಆರ್ ಕೆ

ಸಂಪರ್ಕ:
ADVERTISEMENT

ಸಂಗತ: ಸಹಜವೇ ಅಸಹಜವಾದಾಗ...

ಶುದ್ಧವಾಗಿ ಕನ್ನಡ ಮಾತನಾಡುವುದೇ ಅಸಹಜವಾಗಿ ಕಾಣುತ್ತಿರುವ ಹೊತ್ತಿದು!
Last Updated 2 ಫೆಬ್ರುವರಿ 2024, 23:30 IST
ಸಂಗತ: ಸಹಜವೇ ಅಸಹಜವಾದಾಗ...

ಕುಪ್ಪಳಿ | ಚಳಿಗಾಲದಲ್ಲಿ ಕವಿ ಊರಲ್ಲಿ...

ಹಸಿರು ತೆಪ್ಪಗೇ ಮಲಗಿದ ದಾರಿಯಲ್ಲಿ ಮಂಜು ಶುಭ್ರವಾದ ಒಂದು ಕನಸಿನಂತೆ ಹರಡಿಕೊಳ್ಳುತ್ತಲೇ ಇತ್ತು, ವನರಾಶಿಗಳು ಸಣ್ಣಗೇ ತೂಕಡಿಸುತ್ತ ‘ಇನ್ನೊಂದಷ್ಟು ಹೊತ್ತು ಹಾಗೇ ಮಲಗಿರುತ್ತೇವೆ, ಸೂರ್ಯ ಎಬ್ಬಿಸಿದ ಕೂಡಲೇ ಎದ್ದುಬಿಡುತ್ತೇವೆ’ ಎಂದು ಸುರಿಯುತ್ತಿರುವ ಮಂಜಿನ ಕಂಬಳಿಯನ್ನು ಬೆಚ್ಚಗೇ ಹೊದ್ದುಕೊಂಡು ಮಲಗಿಯೇಬಿಟ್ಟವು.
Last Updated 24 ಡಿಸೆಂಬರ್ 2022, 19:30 IST
ಕುಪ್ಪಳಿ | ಚಳಿಗಾಲದಲ್ಲಿ ಕವಿ ಊರಲ್ಲಿ...

ಬಾ ಬಾರೋ ಈ ಊರಿಗೆ ಮಳೆಯು ಎಳೆಯುವ ತೇರಿಗೆ

ಮುಂಗಾರು ಮಳೆಯ ಗೆಜ್ಜೆ ನಾದಕೆ ಜೊತೆಯಾಗಿ ಹಿತವಾಗಿ ಕುಣಿಯಲು ಸಿದ್ಧರಾದವರಿಗೆ ಇಲ್ಲುಂಟು ಹಲವು ಹಾದಿಗಳು
Last Updated 10 ಜುಲೈ 2021, 19:30 IST
ಬಾ ಬಾರೋ ಈ ಊರಿಗೆ ಮಳೆಯು ಎಳೆಯುವ ತೇರಿಗೆ

ಮತ್ತೆ ಉಸಿರಾಡುತ್ತಿದೆ ಉಡುಪಿ ಸೀರೆ

ಇಳಕಲ್ ಸೀರೆ, ಧಾರವಾಡ ಸೀರೆ, ಮೊಳಕಾಲ್ಮೂರು ಸೀರೆಯಂತೆ ಉಡುಪಿ ಸೀರೆಯೂ ಇದೆ. ಅಂದದ ವಿನ್ಯಾಸ, ವೈಶಿಷ್ಟ್ಯದ ಈ ಸೀರೆ ನೇಪಥ್ಯಕ್ಕೆ ಸರಿದಿತ್ತು. ಆದರೆ ಈಗ ಮತ್ತೆ ಉಡುಪಿ ಸೀರೆಗೆ ಜೀವ ತುಂಬುವ ಕೆಲಸ ನಡೆದಿದೆ.
Last Updated 14 ಅಕ್ಟೋಬರ್ 2019, 19:30 IST
ಮತ್ತೆ ಉಸಿರಾಡುತ್ತಿದೆ ಉಡುಪಿ ಸೀರೆ

ಟಾರ್ಚ್ ಲೈಟ್

ಅವನಿಗೆ ನೀರು ಕೊಟ್ಟ ಆ ಹುಡುಗಿಯನ್ನು ನೋಡಿದ್ದೇ ಶಿಶಿರ ದಿಙ್ಮೂಢನಾಗಿ ಹೋದ. ತಾನು ಪಿ.ಜಿ ಮಾಡುತ್ತಿದ್ದಾಗ ಪ್ರೀತಿಸಿದ್ದ, ಕೊನೆಗೆ ಯಾರಿಗೂ ಹೇಳದೇ ಊರು ಬಿಟ್ಟು ಹೋಗಿದ್ದ ವಸುಮತಿ, ಅಲ್ಲಿ ನೀರಿನ ತಂಬಿಗೆ ಹಿಡಿದುಕೊಂಡು ಬರುತ್ತಿದ್ದಳು...
Last Updated 1 ಜೂನ್ 2019, 19:30 IST
ಟಾರ್ಚ್ ಲೈಟ್

ಕೂಡ್ಲು ಬೆಡಗು; ಸೀತೆಯ ಸೆರಗು

ಬೇಸಿಗೆಯಲ್ಲೂ ಹೂವಿನಂತಿರುವ, ಸುತ್ತಲೆಲ್ಲ ಬಿಸಿಲು ಕುಣಿಯುತ್ತಿದ್ದರೂ ತನ್ನ ತಂಪಗಿನ ಮೈಯನ್ನು ನಮ್ಮ ಮೈಗೂ ಸ್ಪರ್ಶಿಸುತ್ತ ತಂಪಾದವೋ ಎಲ್ಲಾ ತಂಪಾದವೋ ಎಂಬ ಹಾಡನ್ನು ಗುನುಗಿಕೊಳ್ಳುವಂತೆ ಮಾಡುವ ಜಲಪಾತವೇ ಉಡುಪಿ ಜಿಲ್ಲೆಯ ಕೂಡ್ಲು ಎನ್ನುವ ಸುರಸುಂದರಿ. ಬಿಸಿ ಬಿಸಿ ಬಿಸಿಲಿಗೆ ಬಳಲಿ ಬೆಂಡಾಗಿರೋವಾಗ ಈ ಕೂಡ್ಲು ಜಲಪಾತ ಸಖ್ಯ ಸಿಕ್ಕರೆ ಸಾರ್ಥಕ.
Last Updated 25 ಏಪ್ರಿಲ್ 2019, 4:05 IST
ಕೂಡ್ಲು ಬೆಡಗು; ಸೀತೆಯ ಸೆರಗು

ಆನೆಕೆರೆ ಬಸದಿ

ಆನೆಕೆರೆ ಬಸದಿ ಹೊಕ್ಕ ಸಂದೇಶನಿಗೆ ಇಡೀ ಬಸದಿಯೆಲ್ಲಾ ಯಾವತ್ತಿಗಿಂತಲೂ ಚೆಂದ ವಾಗಿ, ಮಾದಕವಾಗಿ ಕಾಣಲು ಶುರುವಾಗಿತು.
Last Updated 10 ಏಪ್ರಿಲ್ 2019, 13:54 IST
ಆನೆಕೆರೆ ಬಸದಿ
ADVERTISEMENT
ADVERTISEMENT
ADVERTISEMENT
ADVERTISEMENT