ಉತ್ಸಾಹಿ ಯುವಕನ ಉದಾತ್ತ ಕನಸು
ಹೊಸವರ್ಷದ ಸಂದರ್ಭ ಸ್ನೇಹಿತರ ಬಳಗದ ಮಾತುಕತೆಯಲ್ಲಿ ‘ಸಮಾಜಕ್ಕೆ ಏನಾದರೂ ಮಾಡಬೇಕು’ ಎನ್ನುವ ವಿಷಯವೂ ಪ್ರಸ್ತಾಪವಾಗುವುದು ವಾಡಿಕೆ. ಹೊಸವರ್ಷದ ಬಹುತೇಕ ನಿರ್ಣಯಗಳಂತೆ ಈ ವಿಚಾರವೂ ಕ್ರಮೇಣ ಹಿನ್ನೆಲೆಗೆ ಸರಿದುಬಿಡುತ್ತದೆ. ಆದರೆ ಸಿದ್ಧಾರ್ಥ ಲಡ್ಸಾರಿಯಾ ಇಂಥವರ ಪಟ್ಟಿಗೆ ಸೇರಲಿಲ್ಲ.Last Updated 15 ಜನವರಿ 2018, 19:30 IST