ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪುನರ್ವಸು

ಸಂಪರ್ಕ:
ADVERTISEMENT

ಅಮೆರಿಕದ ರಾಕ್ ಸಂಗೀತ ಲೋಕದ ಯುವಕರು

ಅಮೆರಿಕದ ರಾಕ್ ಸಂಗೀತ ಲೋಕದಲ್ಲಿ ಹುಚ್ಚೆಬ್ಬಿಸಿ ಜನಪ್ರಿಯತೆಯ ತುತ್ತತುದಿಗೇರಿದ ಯುವಕರು ಅದರ ಒತ್ತಡ ತಾಳಲಾಗದೇ ಹೋದವರು. ಅಪಘಾತ, ಆತ್ಮಹತ್ಯೆಗಳಲ್ಲಿ ಅಂತ್ಯ ಕಂಡ ಈ ಯುವ ಗಾಯಕ-ಸಂಗೀತಗಾರರ ಬದುಕು- ಸಾಧನೆ ಅನನ್ಯ. ಬದುಕಿರುವಾಗಲೇ `ದಂತಕತೆ~ಯಾಗಿದ್ದ ಈ ಗಾಯಕರು `ಇಲ್ಲ~ವಾದ ನಂತರವೂ ಅವರ ಸ್ವರ-ಧ್ವನಿ- ದನಿ ಉಳಿದುಕೊಂಡಿವೆ.
Last Updated 26 ಸೆಪ್ಟೆಂಬರ್ 2012, 19:30 IST
fallback

ಜ್ಞಾನದ- ಬೆಳಕಿನ ಬೆನ್ನುಹತ್ತಿ ಹೋದವರು

ಅರಮನೆಯ ಸುಖದ ನಡುವೆ ಕಳೆದು ಹೋದ ರಾಜಪುತ್ರರು ಸಾಕಷ್ಟು ಜನರಿದ್ದಾರೆ. ಪ್ರಭುತ್ವದ ಕೇಂದ್ರದ ಸಮೀಪ ಇದ್ದರೂ ಅದರ `ಸೋಂಕು~ ತಗುಲದಂತೆ ಬದುಕಿ, ಜ್ಞಾನದ- ಬೆಳಕಿನ ಬೆನ್ನುಹತ್ತಿ ಹೋದವರು ಕೂಡ ಇದ್ದಾರೆ. ಎಲ್ಲ ಸಿದ್ಧ ಅರ್ಥಗಳನ್ನು ತೊರೆದು ಹೊರಟ ಸಿದ್ಧಾರ್ಥ ನಂತರ ಗೌತಮನಾದದ್ದು ಗೊತ್ತಿರುವ ಸಂಗತಿ. ಗೌತಮನಂತೆ ಅರಮನೆ ತೊರೆಯದಿದ್ದರೂ ಜ್ಞಾನ- ತಿಳಿವಳಿಕೆಯ ಕ್ಷಿತಿಜ ವಿಸ್ತರಿಸುವುದಕ್ಕೆ ಕಾರಣರಾದವರ ವಿವರ ಇಲ್ಲಿದೆ.
Last Updated 29 ಆಗಸ್ಟ್ 2012, 19:30 IST
ಜ್ಞಾನದ- ಬೆಳಕಿನ ಬೆನ್ನುಹತ್ತಿ ಹೋದವರು

ಹರೆಯದ ದಿನಗಳಲ್ಲಿ ಸಿಂಹಾಸನವೇರಿದ ಯುವಕರು

ಹರೆಯದ ದಿನಗಳಲ್ಲಿ ಸಿಂಹಾಸನ ಏರಿ ರಾಜ್ಯಭಾರ ನಡೆಸುವ ಅವಕಾಶ ಪಡೆದ ಈ ಯುವಕರು ತಮ್ಮ ಸಾಹಸ ಮತ್ತು ಮುನ್ನುಗ್ಗುವಿಕೆಯ ಗುಣದಿಂದ ಅಸಾಧಾರಣ ಸಾಧನೆ ಮಾಡಿದ್ದರು. ಇತಿಹಾಸದ ಪುಟಗಳನ್ನು ವರ್ಣರಂಜಿತಗೊಳಿಸಿ ಅಲ್ಲಿ ಸುವರ್ಣ ಅಕ್ಷರಗಳಲ್ಲಿ ಸಾಧನೆ ದಾಖಲಿಸಿದವರ ವಿವರ ಇಲ್ಲಿದೆ.
Last Updated 22 ಆಗಸ್ಟ್ 2012, 19:30 IST
fallback

ಭಾರತದ ಮಹಿಳಾ ಉದ್ಯಮಿಗಳು

ವಾಣಿಜ್ಯ ಕ್ಷೇತ್ರವೆಂದರೆ ಬಹುಮಟ್ಟಿಗೆ ಪುರುಷರ ಕಾರುಬಾರಿನ ತಾಣ. ಕಳೆದ ಎರಡು ದಶಕಗಳಲ್ಲಿ ಈ ಸ್ಥಿತಿ ಬಹುತೇಕ ಬದಲಾಗಿದೆ. ಆದರೂ ಇಲ್ಲಿ ಮಹಿಳೆಯರಿಗಿರುವ ಸವಾಲುಗಳು ಸಣ್ಣವಲ್ಲ. ಇಂಥ ಸವಾಲುಗಳನ್ನು ಮೀರುವುದರ ಜೊತೆಗೇ ಹೊಸ ಕಾಲದ ಡಿಜಿಟಲ್ ವಾಣಿಜ್ಯ ಕ್ಷೇತ್ರದಲ್ಲೂ ಸ್ತ್ರೀಶಕ್ತಿಯನ್ನು ಸಾಬೀತು ಮಾಡಿದ ಭಾರತೀಯ ಉದ್ಯಮಿಗಳ ಪರಿಚಯ ಇಲ್ಲಿದೆ.
Last Updated 8 ಆಗಸ್ಟ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT