15 ವರ್ಷಗಳ ಕಠಿಣ ಪರಿಶ್ರಮ: ಭರತನಾಟ್ಯ ರಂಗಪ್ರವೇಶ ಮಾಡಿದ ಅನನ್ಯಾ ಭಟ್
Classical Dance: ಮಲ್ಲೇಶ್ವರದ ಸೇವಾ ಸದನದಲ್ಲಿ ವಿದುಷಿ ಶಮಾ ಕೃಷ್ಣ ಅವರ ಶಿಷ್ಯ ಅನನ್ಯಾ ಭಟ್ ತಮ್ಮ 15 ವರ್ಷಗಳ ತರಬೇತಿಯ ಫಲವಾಗಿ ಪ್ರಭಾವಶಾಲಿ ಭರತನಾಟ್ಯ ರಂಗಪ್ರವೇಶ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.Last Updated 30 ಅಕ್ಟೋಬರ್ 2025, 11:03 IST