ರಾಜೇಂದ್ರ ಪ್ರಸಾದ್ ಅವರ ಕಥೆ: ಶಬ್ದಮಣಿಯಮ್ಮ
ಅದು ಒಂದು ಸುಡುಗಾಡು ಸಿದ್ಧರ ಕೊಂಪೆ. ಊರೆಂದರೆ ಊರಲ್ಲ. ಊರಿನಲ್ಲಿರುವವರೆಲ್ಲಾ ಸುಖವಾಗಿಲ್ಲ. ಸುಖವೆಂದು ಹರಸಿಕೊಂಡವರೆಲ್ಲಾ ಊರುಬಿಟ್ಟು ದೂರ ಬೆಂಗಳೂರೆಂಬ ಮಾಯಾನಗರಿಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಜೀವತೇಯುತ್ತಿದ್ದಾರೆ. ಊರ ಶರಾಬು ಅಂಗಡಿಯ ಮುಂದೆ ಜನರ ಸಾಲು ಅಮುಖ್ಯವೆನಿಸುವುದಿಲ್ಲ.Last Updated 17 ಮೇ 2025, 23:30 IST