ಮಕ್ಕಳ ಪಾಠಕ್ಕೆ ಶಾಲೆಯಲ್ಲಿ ತೋಟ
ತಮ್ಮ ಮಕ್ಕಳು ಒಳ್ಳೆಯ ಶಾಲೆಯಲ್ಲೇ ಶಿಕ್ಷಣ ಪಡೆಯಬೇಕು, ಇಂಗ್ಲಿಷ್ ಮಾಧ್ಯಮವಾದರೆ ಇನ್ನೂ ಒಳ್ಳೆಯದು, ಸಮವಸ್ತ್ರ ಧರಿಸಿ ಶಿಸ್ತಿನಿಂದ ಹೆಗಲಿಗೆ ಬ್ಯಾಗು, ಕೈಯಲ್ಲೊಂದು ನೀರಿನ ಬಾಟಲ್ ಹಿಡಿದುಕೊಂಡು ಪಾಠಕ್ಕೆ ಹೋಗುವ ಮಕ್ಕಳನ್ನು ಕಣ್ತುಂಬ ನೋಡಿ ಸಂತಸ ಪಡಬೇಕು ಎಂಬೆಲ್ಲ ಆಸೆಗಳು ಎಲ್ಲ ಪಾಲಕರಿಗೂ ಸಾಮಾನ್ಯ.Last Updated 3 ಸೆಪ್ಟೆಂಬರ್ 2012, 19:30 IST