ಮೈಸೂರು | ಕರಗದ ‘ತ್ಯಾಜ್ಯ ಬೆಟ್ಟ’: ವಿದ್ಯಾರಣ್ಯಪುರಂ ನಿವಾಸಿಗಳಿಗೆ ರೋಗ ಭೀತಿ
ಮಳೆಗಾಲದಲ್ಲಂತೂ ಜೋರಾಗಿ ಗಾಳಿ ಬೀಸಿದರೆ ತ್ಯಾಜ್ಯ ಕೊಳೆತು ಕಿಲೋ ಮೀಟರ್‌ವರೆಗೂ ಕೆಟ್ಟ ವಾಸನೆ ಬರುತ್ತದೆ, ಈಚೆಗೆ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದರಿಂದ ವಿಷಕಾರಿ ಅನಿಲ ಆವರಿಸಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಬದುಕು ದುಸ್ತರವಾಗಿದೆLast Updated 3 ಮಾರ್ಚ್ 2025, 6:45 IST