ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇವಣ್ಣ ಎಂ.

ಸಂಪರ್ಕ:
ADVERTISEMENT

ಮಂಗಳೂರು | ಅಡಿಕೆಗೆ ಎಲೆಚುಕ್ಕಿ ರೋಗ: ಬೆಳೆಗಾರ ಕಂಗಾಲು

ಒಂದೆಡೆ ಅತಿವೃಷ್ಟಿಯಿಂದಾಗುವ ಬೆಳೆ ಹಾನಿ, ಮತ್ತೊಂದೆಡೆ ಬೇಸಿಗೆಯಲ್ಲಿ ನೀರಿಲ್ಲದೆ ನಾಶವಾಗುವ ಬೆಳೆ. ಈ ಮಧ್ಯೆ ಎಲೆಚುಕ್ಕಿ ರೋಗದಿಂದ ಬೆಳೆ, ಇಳುವರಿಯನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ... ಇದು ಅಡಿಕೆಯ ಇಳುವರಿಯನ್ನೇ ನಂಬಿರುವ ಜಿಲ್ಲೆಯ ರೈತರ ಅಸಹಾಯಕ ಪರಿಸ್ಥಿತಿ.
Last Updated 20 ನವೆಂಬರ್ 2023, 8:30 IST
ಮಂಗಳೂರು | ಅಡಿಕೆಗೆ ಎಲೆಚುಕ್ಕಿ ರೋಗ: ಬೆಳೆಗಾರ ಕಂಗಾಲು

ಎಸ್ಸೆಸ್ಸೆಲ್ಸಿ: ಪಾಠ ಕೇಳದಿದ್ದರೂ ಪರೀಕ್ಷೆ ಅನಿವಾರ್ಯ

ಶೇ 30ರಷ್ಟು ವಿದ್ಯಾರ್ಥಿಗಳಿಗೆ ತಲುಪದ ಬೋಧನೆ
Last Updated 13 ಜುಲೈ 2021, 3:23 IST
ಎಸ್ಸೆಸ್ಸೆಲ್ಸಿ: ಪಾಠ ಕೇಳದಿದ್ದರೂ ಪರೀಕ್ಷೆ ಅನಿವಾರ್ಯ

ಮೈಸೂರು: ಹಣ್ಣು, ತರಕಾರಿ ಮಾರುಕಟ್ಟೆಯೋ ಕಸದ ಮಾರುಕಟ್ಟೆಯೋ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಕಿರು ಮಾರುಕಟ್ಟೆಗಳ ಅವ್ಯವಸ್ಥೆ
Last Updated 22 ಫೆಬ್ರುವರಿ 2021, 4:33 IST
ಮೈಸೂರು: ಹಣ್ಣು, ತರಕಾರಿ ಮಾರುಕಟ್ಟೆಯೋ ಕಸದ ಮಾರುಕಟ್ಟೆಯೋ?

ಗಿಡ ನೆಟ್ಟು ನೆರಳಾದ ‘ಗ್ರೀನ್‌ಖಾನ್‌’...

ಅವರು ನೆಟ್ಟು ಬೆಳೆಸುವ ಸಸಿ ಮರವಾಗಿ ಚಪ್ಪರವಾಗುತ್ತದೆ. ಹಲವರಿಗೆ ನೆರಳಾಗುತ್ತಾ ಆಸರೆಯಾಗುತ್ತದೆ. ಗಿಡವನ್ನು ಎಲ್ಲರೂ ಬಾಗಿಸಬಹುದು, ಆದರೆ ಆ ವ್ಯಕ್ತಿ ಮರವನ್ನೇ ಬಗ್ಗಿಸುತ್ತಾರೆ. ಬೇಕಾದ ಆಕಾರವನ್ನೂ ಕೊಡುತ್ತಾರೆ...
Last Updated 6 ಜನವರಿ 2020, 19:45 IST
ಗಿಡ ನೆಟ್ಟು ನೆರಳಾದ ‘ಗ್ರೀನ್‌ಖಾನ್‌’...

ಕ್ರಿಸ್‌ಮಸ್‌ ಹಬ್ಬದ ಸಂಭ್ರಮಕ್ಕೆ ಖಾದ್ಯಗಳ ಮೆರುಗು...

ಕ್ರಿಸ್‌ಮಸ್‌ ಸಮೀಪಿಸುತ್ತಿದ್ದಂತೆ ಕ್ರೈಸ್ತರ ಮನೆಗಳಲ್ಲಿ ಸಡಗರ. ಮನೆಯ ಅಲಂಕಾರದ ಜತೆ ಜತೆಗೆ ಕ್ರಿಸ್‌ಮಸ್‌ಗಾಗಿ ಖಾದ್ಯಗಳ ತಯಾರಿಯೂ ಗರಿಗೆದರಿಕೊಳ್ಳುತ್ತದೆ. ಕೇಕ್‌ಗಳ ತಯಾರಿಯಲ್ಲಿ ಕೆಲವರು ತೊಡಗಿಸಿಕೊಂಡಿದ್ದರೆ ಇನ್ನು ಕೆಲವರು ಕರಿದ ತಿಂಡಿಗಳನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ...
Last Updated 21 ಡಿಸೆಂಬರ್ 2019, 19:30 IST
ಕ್ರಿಸ್‌ಮಸ್‌ ಹಬ್ಬದ ಸಂಭ್ರಮಕ್ಕೆ ಖಾದ್ಯಗಳ ಮೆರುಗು...

ವಿದ್ಯುತ್‌ ಪರಿವರ್ತಕ: ಬೇಕಿದೆ ಸುರಕ್ಷತಾ ಕ್ರಮ

ಜೀವಹಾನಿಗೆ ಕಾರಣವಾಗದಿರಲಿ; ಅನಾಹುತ ನಡೆಯುವ ಮುನ್ನ ಸೆಸ್ಕ್‌ ಎಚ್ಚೆತ್ತುಕೊಳ್ಳಲಿ: ಸಾರ್ವಜನಿಕರ ಒತ್ತಾಯ
Last Updated 25 ನವೆಂಬರ್ 2019, 19:30 IST
ವಿದ್ಯುತ್‌ ಪರಿವರ್ತಕ: ಬೇಕಿದೆ ಸುರಕ್ಷತಾ ಕ್ರಮ

ಮೈಸೂರು ದಸರಾ | ಸಾಹಸ ಪ್ರದರ್ಶಿಸಲು ಸಜ್ಜಾಗುತ್ತಿದೆ ಅಶ್ವದಳ

ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಮುನ್ನ ಅಶ್ವಾರೋಹಿ ದಳದ ಶಿಸ್ತಿನ ಪರೇಡ್, ಟೆಂಟ್‌ಪೆಗ್ಗಿಂಗ್‌ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸುವಂತಿರುತ್ತದೆ. ಪ್ರೇಕ್ಷಕರನ್ನು ಅಚ್ಚರಿಗೊಳಿಸುವ ಈ ಸಾಹಸದ ಹಿಂದಿನ ತರಬೇತಿ, ಅಭ್ಯಾಸದ ಕುರಿತ ಮಾಹಿತಿ ಇಲ್ಲಿದೆ...‌
Last Updated 20 ಸೆಪ್ಟೆಂಬರ್ 2019, 19:38 IST
ಮೈಸೂರು ದಸರಾ | ಸಾಹಸ ಪ್ರದರ್ಶಿಸಲು ಸಜ್ಜಾಗುತ್ತಿದೆ ಅಶ್ವದಳ
ADVERTISEMENT
ADVERTISEMENT
ADVERTISEMENT
ADVERTISEMENT