ಆನೆ ಲೆಟರ್ | ನಮ್ಮ ನಡುವಿನ ಸಾಮರಸ್ಯ ನಿರಂತರ ಇರಲಿ...
‘ಆನೆಗಳು ಪರಿಸರಕ್ಕೆ ಎಷ್ಟು ಅಗತ್ಯ?’ ಈ ಪ್ರಶ್ನೆಗೆ ಆನೆಯೊಂದು ಉತ್ತರ ನೀಡಿದರೆ ಹೇಗಿರುತ್ತೆ. ಹತ್ತಾರು ವರ್ಷಗಳಿಂದ ಆನೆಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ವನ್ಯಜೀವಿ ತಜ್ಞೆರಜನಿ ಶ್ರೀವತ್ಸ ಆನೆಗಳು ಕೊಟ್ಟಿರುವ ಉತ್ತರವನ್ನು ಅಕ್ಷರರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.Last Updated 13 ಆಗಸ್ಟ್ 2019, 10:13 IST