ಮಳೆನೀರು ಕೊಯ್ಲು: ನಾಗರಿಕರಿಗಿಲ್ಲ ಆಸಕ್ತಿ, ಆಡಳಿತಕ್ಕೂ ನಿರಾಸಕ್ತಿ
ಮಳೆನೀರು ಕೊಯ್ಲನ್ನು ಸ್ಥಳೀಯ ಆಡಳಿತ ಗಳು ಕಡ್ಡಾಯ ಮಾಡಿದ್ದರೂ ನಿರ್ಲಕ್ಷಿಸಲಾಗುತ್ತಿದೆ. ನೀರಿನ ಟ್ಯಾಂಕರ್ಗಳು, ಕೊಳವೆ ಬಾವಿಗಳನ್ನೇ ಅವಲಂಬಿಸಿರುವ ನಾಗರಿಕರು ಇನ್ನೂ ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಕೊಂಡಂತಿಲ್ಲ.Last Updated 13 ಏಪ್ರಿಲ್ 2019, 20:01 IST