ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರ.ವಿ. ಜಹಗೀರದಾರ

ಸಂಪರ್ಕ:
ADVERTISEMENT

ಪ್ರಜಾವಾಣಿ ಚರ್ಚೆ: ಸನಾತನ ಧರ್ಮವೇ ಭಾರತೀಯ ಅಸ್ಮಿತೆ

ವೋಟ್‌ಬ್ಯಾಂಕ್‌ ಆಧಾರಿತ ಹಾಗೂ ಅದರಿಂದಲೇ ನಿರ್ದೇಶಿಸಲ್ಪಟ್ಟ ರಾಜಕೀಯ ವ್ಯವಸ್ಥೆಯು ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲವನ್ನೂ ವಿವಾದಾಸ್ಪದ ಆಗಿಸುವಲ್ಲಿ ವ್ಯವಸ್ಥಿತವಾಗಿ ನಿರತವಾದವು. ಸನಾತನ ಭಾರತ ಹಿಂದಕ್ಕೆ ಸರಿದು ‘ಸೆಕ್ಯುಲರ್‌ ಇಂಡಿಯಾ’ ಮುನ್ನೆಲೆಗೆ ಬಂದಿತು.
Last Updated 15 ಸೆಪ್ಟೆಂಬರ್ 2023, 23:30 IST
ಪ್ರಜಾವಾಣಿ ಚರ್ಚೆ: ಸನಾತನ ಧರ್ಮವೇ ಭಾರತೀಯ ಅಸ್ಮಿತೆ

ಸಂಗೀತ-ನೃತ್ಯದ ಸಾಂಸ್ಕೃತಿಕ ಉತ್ಸವ

ದಾವಣಗೆರೆಯ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾ ವಿಕಾಸ ಸಂಘದ ಸಮಾರೋಪ ಸಮಾರಂಭ ನಡೆಯಿತು. ಅತಿಥಿಗಳ ಭಾಷಣ ಮುಗಿಯುತ್ತಿದ್ದಂತೆಯೇ ವೇದಿಕೆಯಲ್ಲಿ ಸಾಂಸ್ಕೃತಿಕ ರಂಗು ತುಂಬಿಕೊಂಡಿತು. ಒಂದೊಂದೇ ತಂಡಗಳು ತಮ್ಮ ಕಲಾಪ್ರದರ್ಶನ ನೀಡಿದವು.
Last Updated 7 ಮಾರ್ಚ್ 2012, 6:15 IST
fallback

ಹಿಮೋಫಿಲಿಯಾ ರೋಗಿಗಳಿಗೆ ನಿಯಮದ ಅಡ್ಡಿ

ಗಂಭೀರ ಕಾಯಿಲೆಯಾದ `ಹಿಮೋಫಿಲಿಯಾ~ ಚಿಕಿತ್ಸೆಗೆ ಅಗತ್ಯವಾದ ದುಬಾರಿ ಔಷಧಗಳನ್ನು ರಾಜ್ಯದ ಜಿಲ್ಲಾ ಆಸ್ಪತ್ರೆಗಳಿಗೆ ಸರ್ಕಾರ ಪೂರೈಸುತ್ತಿದೆಯಾದರೂ ಅವುಗಳನ್ನು ಪಡೆದುಕೊಳ್ಳಲು ಬಿಪಿಎಲ್ ಪಡಿತರ ಚೀಟಿ ಕಡ್ಡಾಯಗೊಳಿಸಿರುವುದು ಮತ್ತು ಅಗತ್ಯ ಪ್ರಮಾಣದ ಔಷಧಿಗಳನ್ನು ಸರಬರಾಜು ಮಾಡದಿರುವುದರಿಂದ ಈ ಸೌಲಭ್ಯ ಬಹಳಷ್ಟು ರೋಗಿಗಳಿಗೆ ದೊರೆಯುತ್ತಿಲ್ಲ.
Last Updated 2 ಜನವರಿ 2012, 19:30 IST
fallback

ಕಸಾಪ ಅಲುಗಾಡಿಸುವುದು ಅಸಾಧ್ಯ

ಕನ್ನಡ ಸಾಹಿತ್ಯ, ಸಂಸ್ಕೃತಿಯ ಪೀಠದಂತಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟರು.
Last Updated 10 ಡಿಸೆಂಬರ್ 2011, 19:30 IST
fallback

ಕಂದನಕೋವಿಯಲ್ಲಿ ತೂಗಲಿ ಅಭಿವೃದ್ಧಿ ತೊಟ್ಟಿಲು

ದಾವಣಗೆರೆ ತಾಲ್ಲೂಕಿನ `ಕಂದನಕೋವಿ~ 1,200 ಜನಸಂಖ್ಯೆ ಇರುವ ಪುಟ್ಟ ಊರು. ಸುಮಾರು 400 ಮನೆಗಳು, 204 ಕುಟುಂಬಗಳಿವೆ. 1,975 ಎಕರೆ ಭೌಗೋಳಿಕ ವಿಸ್ತೀರ್ಣವಿರುವ ಇದು ಮಳೆಯಾಶ್ರಿತ ಪ್ರದೇಶ.
Last Updated 10 ಡಿಸೆಂಬರ್ 2011, 5:55 IST
fallback

ಹಲವು ಕೊರತೆಗಳ ನಡುವೆ ಪುಸ್ತಕ ಮೇಳ

ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ವಿಶಾಲ ಮೈದಾನದಲ್ಲಿ ಮೈಚಾಚಿರುವ ಪುಸ್ತಕ ಮಳಿಗೆಗಳಲ್ಲಿ ಹಲವು ಕೊರತೆಗಳ ನಡುವೆಯೇ ಶುಕ್ರವಾರ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆರಂಭವಾಯಿತು.
Last Updated 9 ಡಿಸೆಂಬರ್ 2011, 19:30 IST
fallback

ಕುಮಾರರಾಮನ ಗಂಡುಗಲಿ ನಾಡು ಗಂಗಾವತಿ

ಈ ತಾಲ್ಲೂಕಿನ ನಕ್ಷೆಯಲ್ಲಿ ಯಾವ ಭಾಗ ಮುಟ್ಟಿದರೂ ನಿಮಗೆ ಬತ್ತದ ತೆನೆ ಕೈಗೆಟುಕುತ್ತದೆ. ರಸ್ತೆಯ ಇಕ್ಕೆಲಗಳಲ್ಲೂ ಹಾಸಿದ ಹಸಿರಿನಲ್ಲಿ ಅಕ್ಕಿಯದೇ ವಾಸನೆ. ರಾಶಿ ರಾಶಿ ಬತ್ತದ ಮೂಟೆಗಳನ್ನು ಒಡಲಲ್ಲಿ ಇಟ್ಟುಕೊಂಡ ರೈಸ್‌ಮಿಲ್‌ಗಳು ನಿಮ್ಮನ್ನು ಸ್ವಾಗತಿಸುತ್ತವೆ.
Last Updated 8 ಡಿಸೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT