ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಮ್ಯಶ್ರೀ ಬಿ.ಕೆ.

ಸಂಪರ್ಕ:
ADVERTISEMENT

ಗುಂಡುಗೀತೆಗಳ ಗಮ್ಮತ್ತು!

`ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು...' ಹಾಡು ಈಗ ನಗರದ ಓಣಿಓಣಿಗಳಲ್ಲೂ ಅನುರಣಿಸುತ್ತಿದೆ. ಇಂಥ ಗುಂಡಿನ ಹಾಡುಗಳ ಪರಂಪರೆಯೇ ಚಿತ್ರಗೀತೆಗಳಲ್ಲಿ ಇದೆ. ಹಿಟ್ ಆದ ಹೊಸ ಹಾಡಿನ ಗುಂಗಿನಲ್ಲಿ ಅಂಥವೇ ಹಳೆಯ ಹಾಡುಗಳೂ ನೆನಪಾಗುತ್ತವೆ.
Last Updated 6 ಆಗಸ್ಟ್ 2013, 14:18 IST
fallback

`ಸಾಣೆ' ಇಲ್ಲದ ಬದುಕು

ಮೊಂಡು ಚಾಕು, ಕತ್ತರಿಗೆ ಸಾಣೆ ಕೊಟ್ಟು ಹರಿತಗೊಳಿಸುವ ಸಾಣೆಯವರ ಬದುಕಿನಲ್ಲಿ ಒಂದಿಷ್ಟೂ ಹೊಳಪಿಲ್ಲ. ಸೈಕಲ್‌ನ ಹಿಂಭಾಗಕ್ಕೆ ಸಾಣೆ ಯಂತ್ರವನ್ನು ಕಟ್ಟಿಕೊಂಡು ಗಲ್ಲಿ ಗಲ್ಲಿ ಅಲೆಯುವ ಇವರ ಪಾಲಿಗೆ `ಇಂದು ಇಂದಿಗೆ ನಾಳೆ ನಾಳೆಗೆ' ಎಂಬ ಮಂತ್ರ.
Last Updated 12 ಜುಲೈ 2013, 19:59 IST
fallback

ಕಳೆದುಹೋದ ನಮ್ಮತಿಂಡಿ

ಕಂಬರ್‌ಗಟ್ಟ, ನಿಂಬೆಹುಳಿ, ಪ್ಯಾರಿಸ್, ಕಾಫಿ ಬೀಜ, ಬಾಯಿಬಣ್ಣ, ಶುಂಠಿ ಪೆಪ್ಪರ್‌ಮಿಂಟ್, ಬಾಂಬೆ ಮಿಠಾಯಿ ಇವೆಲ್ಲಾ ಈಗ ನೆನಪು ಮಾತ್ರ. ಆ ಜಾಗದಲ್ಲಿ ತರಾವರಿ ತಿಂಡಿಗಳು ಬಂದಿವೆ. ಕುರ್‌ಕುರೆ, ಲೇಸ್, ಕ್ಯಾಡ್‌ಬರಿ, ಪಿಜ್ಜಾ, ಬರ್ಗರ್‌ಗಳತ್ತ ಮಕ್ಕಳು ಕೈಚಾಚಿವೆ. ನಗರ ನಾಗರಿಕತೆಯಲ್ಲಿ ನೆನಪಾಗುತ್ತಿರುವ ಆ ಕಾಲದ ತಿಂಡಿಗಳ ಮೆಲುಕು...
Last Updated 9 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT