ಕೊನೆಯ ಕಾಲದಲ್ಲಿಯಾದರೂ ಅಮ್ಮಾ ಎನಬಾರದೇ?
ತಮ್ಮ ಜೀವನಕ್ಕೆ ಆಸರೆಯಾಗಿದ್ದ ಮಗ ತಮ್ಮನ್ನು ಮನೆಯಿಂದ ಹೊರಕ್ಕೆ ಹಾಕಿದ್ದು ವೃದ್ಧ ದಂಪತಿಗೆ ಭಾರಿ ನೋವು ಉಂಟು ಮಾಡಿತು. ಆ ಹಿರಿಯ ಜೀವಗಳ ಪಾಲಿಗೆ ಮಗನೊಬ್ಬನೇ ಪ್ರೀತಿಯ ಸೆಲೆಯಾಗಿದ್ದ. ಅವನ ಬದುಕೇ ಅವರ ಬದುಕೂ ಆಗಿತ್ತು.Last Updated 7 ಸೆಪ್ಟೆಂಬರ್ 2011, 19:30 IST