ಸುರಕ್ಷಿತ ಹೂಡಿಕೆಗೆ ನಿಶ್ಚಿತ ಠೇವಣಿ
ಈ ಎಲ್ಲ ಹೂಡಿಕೆಗಳಿಗೂ ಅದರದ್ದೇ ಆದ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳಿವೆ. ಅತಿ ಕಡಿಮೆ ಅಪಾಯ ಇರುವ ಕಾರಣಕ್ಕೆ ‘ನಿಶ್ಚಿತ ಠೇವಣಿ’ಯು ಹೂಡಿಕೆಗೆ ಒಳ್ಳೆಯ ಆಯ್ಕೆ ಎನಿಸುತ್ತದೆ. ಈಗಲೂ ಸಹ ನಿಶ್ಚಿತ ಠೇವಣಿಯೇ ಅನೇಕ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ.Last Updated 29 ಜನವರಿ 2019, 19:30 IST