Competitive Exams | ನೇಮಕಾತಿ ಪರೀಕ್ಷೆ: ಅಧಿಸೂಚನೆವರೆಗೂ ಕಾಯುವುದೇಕೆ?
Competitive Exams: ನೇಮಕಾತಿ ಪರೀಕ್ಷೆಗಾಗಿ ಪತ್ರಿಕೆಯಲ್ಲಿ ಪ್ರಕಟವಾದ ಅಧಿಸೂಚನೆ ನೋಡುತ್ತಲೇ ಅಭ್ಯರ್ಥಿಗಳು ಎದ್ದು ಕೂರುತ್ತಾರೆ. ಇರುವುದು ನಲವತ್ತೇ ದಿನಗಳು. ರಾಶಿಗಟ್ಟಲೆ ಸಿಲಬಸ್. ಪುಸ್ತಕ ಹೊಂದಿಸಲು ಅಲೆದಾಟ. ಅರ್ಜಿ ಹಾಕಲು ತಾಕಲಾಟ. ಅದರ ಮಧ್ಯೆ, ಕೆಲಸ ಸಿಗುತ್ತದೋ ಇಲ್ಲವೋ ಎಂಬ ವಿಚಿತ್ರ ಚಡಪಡಿಕೆ.Last Updated 5 ಅಕ್ಟೋಬರ್ 2025, 23:31 IST