ಹಾಯಿದೋಣಿ| ದೇವರು ಬರೆದ ‘ಯಕ್ಷಿಣಿಯ ಕತೆ’
‘ಕೋಲ್ಕತ್ತದಲ್ಲಿ ಹುಟ್ಟಿದ ನಾನು, ಸ್ಫುರದ್ರೂಪಿ ಯುವಕನನ್ನು ಮದುವೆಯಾಗಿದ್ದೇನೆ, ನಾಲ್ವರು ಮಕ್ಕಳೂ ಇದ್ದಾರೆ’ ಎಂದರೆ, ನನ್ನ ಬದುಕು ತುಂಬಾ ಸುಂದರ ಎಂದು ನೀವು ಭಾವಿಸಬಹುದು. ಆದರೆ, ಎರಡು ತಿಂಗಳ ಮಗುವಾಗಿದ್ದ ನನ್ನನ್ನು ಹಿಡಿದುಕೊಂಡು 10–11 ವರ್ಷ ವಯಸ್ಸಿನ ನನ್ನ ಅಮ್ಮ, ಧಾವಿಸಿ ಬರುತ್ತಿದ್ದ ರೈಲಿನ ಮುಂದಕ್ಕೆ ಹಾರಿದ್ದಳು ಎಂದರೆ?Last Updated 2 ಏಪ್ರಿಲ್ 2020, 3:46 IST