ರಾಮಾಚಾರಿ 2.0 ಸಿನಿಮಾ ವಿಮರ್ಶೆ | ಬುದ್ಧಿವಂತ ರಾಮಾಚಾರಿಯ ಕರ್ಮ ಸಿದ್ಧಾಂತ
ನಾಯಕನ ಹೀರೋಯಿಸಂಗೆ ನಾಯಕನ ಗೆಳೆಯ (ವಿಜಯ್ ಚೆಂಡೂರ್) ಹರಕೆಯ ಕುರಿಯಾಗುತ್ತಲೇ ಹೋಗುತ್ತಾನೆ. ಚಿತ್ರದ ಶೀರ್ಷಿಕೆಗೂ ವಿಷ್ಣುವರ್ಧನ್, ರವಿಚಂದ್ರನ್ ಅವರ ರಾಮಾಚಾರಿ ಪಾತ್ರಗಳ ಖದರಿಗೂ ಸಂಬಂಧವೇ ಇಲ್ಲ. ನಾಯಕಿಯರು ಹೆಸರಿಗಷ್ಟೇ ಇದ್ದಾರೆ. ವಿಜಯ್ ಚೆಂಡೂರ್ ತೆರೆಯ ಮೇಲೆಯೇ ನಾಯಕನ ಬುದ್ಧಿವಂತಿಕೆಯನ್ನು ಪದೇ ಪದೇ ಪ್ರಶ್ನಿಸುತ್ತಾರೆ. ಅದನ್ನು ತೆರೆಯಾಚೆಗೂ ಯೋಚಿಸಬೇಕಿತ್ತು.Last Updated 8 ಏಪ್ರಿಲ್ 2023, 9:48 IST