ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾನಂದ ಕಳವೆ

ಸಂಪರ್ಕ:
ADVERTISEMENT

ಬರ | ಹನಿ ಹನಿ ನೀರಿನ ಲೆಕ್ಕ

ವಿಕೇಂದ್ರೀಕೃತ ನೀರಾವರಿಯ ಅತ್ಯುತ್ತಮ ಮಾದರಿಯಾಗಿದ್ದ ನಮ್ಮ ಕರ್ನಾಟಕ ಈಗ ಆಳದ ಕೊಳವೆಬಾವಿಗೆ ಬಿದ್ದಿದೆ. ಕಾಡು,ನದಿ,ಕೆರೆಗಳನ್ನು ಕಳೆದುಕೊಳ್ಳುತ್ತ ಸುರಿವ ಮಳೆ ಹನಿಯನ್ನು ಪ್ರವಾಹವಾಗಿಸಿದೆ. ಯೋಜನೆಗಳ ಸೋಲಿನಲ್ಲಿ ಗೆಲ್ಲುವ ದಾರಿ ಹುಡುಕುವ ಕಾಳಜಿಯಿಲ್ಲದೇ ಆಡಳಿತದ ನೀರಿನ ಮಾತುಗಳು ಸೋತಿವೆ.
Last Updated 30 ಮಾರ್ಚ್ 2024, 23:30 IST
ಬರ | ಹನಿ ಹನಿ ನೀರಿನ ಲೆಕ್ಕ

World Environment Day 2022 | ಕರೆಂಟು ಹುಡುಗನ ಕಾಡು ಬೆಳಕು

ಪರಿಸರ ಪ್ರೀತಿಗೆ ಪದವಿ ಪುರಸ್ಕಾರಗಳ ಹಂಗಿಲ್ಲ. ಕೃಷಿ ಬದುಕಿನ ಮಧ್ಯೆ ಹೊಟ್ಟೆಪಾಡಿನ ವೈರಿಂಗ್ ಕಾಯಕ ಮಾಡುತ್ತಾ ದಶಕಗಳಿಂದ ಕಾಡು ಸಸ್ಯಗಳ ಹುಚ್ಚು ಹತ್ತಿಸಿಕೊಂಡು ಪರಿಸರದ ಖುಷಿಯ ಸೆಲೆ ಹುಡುಕುತ್ತಾ ಹೊರಟ ಹಳ್ಳಿ ಹುಡುಗನ ನೆಲ ಮೂಲದ ಪಯಣ ಇಲ್ಲಿದೆ.
Last Updated 5 ಜೂನ್ 2022, 4:28 IST
World Environment Day 2022 | ಕರೆಂಟು ಹುಡುಗನ ಕಾಡು ಬೆಳಕು

ತಾವರಗೇರಾದ ಭಗೀರಥರು

ನೀರಿಲ್ಲದ ಊರಿನ ದುಃಖ ಅನುಭವಿಸಿದ್ದವರು ಕೊನೆಗೆ ಕೆರೆ ಮಾಡಿ ಗೆದ್ದರು. ಇವರ ಖುಷಿಯ ಸೆಲೆಗಳನ್ನು ಸಂತೆ, ಹೊಲಗಳಲ್ಲಿ ಅಡ್ಡಾಡಿ ಕಂಡುಂಡು ಬರುವುದಕ್ಕಿಂತ ದೊಡ್ಡ ಸಂಭ್ರಮ ಬೇರೆ ಇದೆಯೇ? ಸರ್ಕಾರಿ ಅಂಕಿಸಂಖ್ಯೆಗಳಲ್ಲಿ ಸಿಗದ ನೀರಿನ ನೋಟಗಳನ್ನು ಗ್ರಾಮದ ಸಂತೆಗಳು ಎಷ್ಟು ಹೃದಯಸ್ಪರ್ಶಿಯಾಗಿ ಹೇಳುತ್ತವೆ. ಕಾಯಿಪಲ್ಲೆಯ ಚೆಂದದ ರಾಶಿಗಳಲ್ಲಿ, ಬಣ್ಣ ಬಣ್ಣದ ಓಡಾಟದ ಬೆರಗಿನಲ್ಲಿ ಕೊಪ್ಪಳ ಜಿಲ್ಲೆಯ ರಾಯರಕೆರೆಯ ಕೌತುಕಗಳಿವೆ.
Last Updated 25 ಸೆಪ್ಟೆಂಬರ್ 2021, 19:30 IST
ತಾವರಗೇರಾದ ಭಗೀರಥರು

ಕಾಡಿನೂರಿನ ಸ್ವಾತಂತ್ರ್ಯ ಕ್ರಾಂತಿ ಕಾಡತಾವ ನೆನಪು!

ಸ್ವಾತಂತ್ರ್ಯ ಅಮೃತ ಮಹೋತ್ಸವ
Last Updated 14 ಆಗಸ್ಟ್ 2021, 19:30 IST
ಕಾಡಿನೂರಿನ ಸ್ವಾತಂತ್ರ್ಯ ಕ್ರಾಂತಿ ಕಾಡತಾವ ನೆನಪು!

ಉಳಿವಿಗಾಗಿ ಊರು ಸೇರು | ಬದುಕು ಉಳಿಸಿಕೊಳ್ಳಲು ಊರ ದಾರಿ ಹಿಡಿದರು...

ಗ್ರಾಮಮುಖಿಗಳಿಗೆ ಸಲಹೆಗಳು
Last Updated 13 ಆಗಸ್ಟ್ 2020, 10:27 IST
ಉಳಿವಿಗಾಗಿ ಊರು ಸೇರು | ಬದುಕು ಉಳಿಸಿಕೊಳ್ಳಲು ಊರ ದಾರಿ ಹಿಡಿದರು...

ನಾವು ಬದುಕೋದು ಬೇಡ್ವೆ?

ಗಮಯನ ಮನೆಯ ಸಾವಿನ ಸಂಕಟಗಳು
Last Updated 6 ಜನವರಿ 2020, 19:30 IST
ನಾವು ಬದುಕೋದು ಬೇಡ್ವೆ?

ಕಣಿವೆ ಕಾಡಿನ ಅಭಿವೃದ್ಧಿ‌ ಕಹಿ ಸತ್ಯಗಳು

ಕಾಡಿಗೆ ಬೀಜದ ಸಮಸ್ಯೆಯಿಲ್ಲ, ಅದು ಮನುಷ್ಯ ಯತ್ನದಿಂದ ಬಿತ್ತುವುದಲ್ಲ. ಕೋಟ್ಯಂತರ ವರ್ಷಗಳಿಂದ ಭೂಮಿಗೆ ಪಕ್ಷಿ ಸಂಕುಲಗಳು ಬೀಜ ಬಿತ್ತುತ್ತಿವೆ. ಭೂಗತದ ಬೇರುಗಳಂತೂ ಐದಾರು ದಶಕಗಳಿಂದ ಜೀವ ಹಿಡಿದುಕೊಂಡು ಚಿಗುರಿ ಮೇಲೇಳಲು ಕಾತರಿಸುತ್ತಿವೆ. ಸಂರಕ್ಷಣೆಯನ್ನು ಪ್ರಭಾವಿಯಾಗಿಸುತ್ತ ನೆಲದ ಸತ್ಯಗಳನ್ನು ಅರ್ಥಮಾಡಿಕೊಂಡು ನಡೆಯುವುದು ನದಿ ಕಣಿವೆಯ ಅರಣ್ಯಾಭಿವೃದ್ಧಿಯ ಗುರಿಯಾಗಬೇಕಿದೆ.
Last Updated 23 ಸೆಪ್ಟೆಂಬರ್ 2019, 19:30 IST
ಕಣಿವೆ ಕಾಡಿನ ಅಭಿವೃದ್ಧಿ‌ ಕಹಿ ಸತ್ಯಗಳು
ADVERTISEMENT
ADVERTISEMENT
ADVERTISEMENT
ADVERTISEMENT