ನಮ್ಮ ಕಾಡುಗಳು ವನವಾಸಿಗಳ ಕುಲ ಚಿಹ್ನೆ ಹಿನ್ನೆಲೆಯ ಸಸ್ಯ ನಂಬಿಕೆಗಳಿಂದ ಉಳಿದಿರುವುದು ಸತ್ಯ. ಇವು ಕೆಲವೊಮ್ಮೆ ಮೂಢನಂಬಿಕೆಗಳಂತೆ ಕಂಡರೂ ಕಾಡುಗಳ ಸಂರಕ್ಷಣೆಗೆ ದೊಡ್ಡ ಕೊಡುಗೆಯನ್ನೇ ನೀಡಿವೆ. ಇಂಥ ವನವಾಸಿ ಪರಂಪರೆಯ ವೃಕ್ಷ ನಂಬಿಕೆ ಆಧರಿಸಿ ಸಸ್ಯಾಭಿವೃದ್ಧಿಯ ಪರ್ಯಾಯ ದಾರಿಗಳು ಹಾಗೂ ಈಗ ನಾವೇನು ಮಾಡಲು ಸಾಧ್ಯ? ಎನ್ನುವ ಕುರಿತು ಲೇಖಕರು ಚರ್ಚಿಸಿದ್ದಾರೆ.
ಚಿಕ್ಕಮಗಳೂರಿನ ಸಮೀಪದ ಮದಗ ಕೆರೆದಂಡೆಯಲ್ಲಿನ ವೃಕ್ಷಕ್ಕೆ ಪೂಜೆ