ಸದೃಢ ಶರೀರಕ್ಕೆ ಯೋಗದ ದಾರಿ: ಫಿಟ್ನೆಸ್ನ ಹೊಸ ಸೂತ್ರಗಳು ಇಲ್ಲಿವೆ ನೋಡಿ
ಮನೋಮಯ ಕೋಶದಲ್ಲಾಗುವ ಏರುಪೇರುಗಳು ನಮ್ಮ ಅನ್ನಮಯ ಕೋಶದ (ದೇಹದ) ಮೇಲೆ ಪರಿಣಾಮ ಉಂಟುಮಾಡುತ್ತವೆ. ಆದ್ದರಿಂದ ಮನೋಮಯ ಕೋಶವನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವತ್ತ ಯೋಗವು ಗಮನ ಕೇಂದ್ರೀಕರಿಸುತ್ತದೆ.Last Updated 20 ನವೆಂಬರ್ 2021, 22:00 IST