ಗುರುವಾರ, 19 ಫೆಬ್ರುವರಿ 2026
×
ADVERTISEMENT

ಶಿವಕುಮಾರ್ ಕಂಪ್ಲಿ

ಸಂಪರ್ಕ:
ADVERTISEMENT

ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ

'ಏಳು ಕಂದೀಲುಗಳ ವೃತ್ತ' ಎಂಬ ಶಿವಕುಮಾರ್ ಕಂಪ್ಲಿಯ ಕಥೆ ಬಳ್ಳಾರಿ ಪ್ರಾಂತ್ಯದ ಪ背景ದಲ್ಲಿ ರಾಜಕೀಯ ಶೋಷಣೆಯ ವಿರುದ್ಧ ಜನಹೋರಾಟ, ಶೋಷಿತ ವರ್ಗದ ಧೈರ್ಯ ಮತ್ತು ಗಾಂಧೀಜಿಯ ಸಂದೇಶದ ತೀವ್ರತೆಯನ್ನು ತೋರಿಸುತ್ತದೆ.
Last Updated 27 ಡಿಸೆಂಬರ್ 2025, 19:30 IST
ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ

ಕಥೆ: ರಿಜೆಕ್ಟೆಡ್‌ ಕಾಲ್‌

ಇದೇನು?, ಆ ಭಾಗ್ಯಲಕ್ಷ್ಮಿಯ ಪೋನ್‌ ಬಂದ್ರೆ ಯಾಕ್‌ ಈಕಿ ಎತ್ತುವಳ್ಳು. ಅದ್ಯಾಕ್ ಹಂಗ್‌ ಕಟ್‌ ಮಾಡತಾಳೆ!?’ ಅಂತ ನಮ್ಮ ಮನೆಯಾತ ತಿಳಿವಲ್ಲದೇ.. ಕೇಳಿದ.
Last Updated 24 ಮಾರ್ಚ್ 2024, 0:12 IST
ಕಥೆ: ರಿಜೆಕ್ಟೆಡ್‌ ಕಾಲ್‌

ಮೂಲೆಗುಂಪಾದ ಕಿಳ್ಳೆಕ್ಯಾತ

ರಾಮಾಯಣ, ಮಹಾಭಾರತ, ಪೌರಾಣಿಕ ಎಲ್ಲ ಕಿರು ಪ್ರಸಂಗಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುತ್ತಿದೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದ ತಿಪ್ಪೇಸ್ವಾಮಿ ಕುಟುಂಬ. ಹೊರರಾಜ್ಯಗಳಲ್ಲೂ ಹಲವು ಪ್ರದರ್ಶನ. ಕರ್ನಾಟಕ ಜನಪದ ಅಕಾಡೆಮಿ ಸೇರಿದಂತೆ ಹಲವು ಇಲಾಖೆಗಳಿಂದ ಹತ್ತಾರು ಪ್ರಶಸ್ತಿಗಳಿೂ ಭಾಜನ. ಆದರೆ ಹಣಕಾಸಿನ ನೆರವು ಬಂದಾಗ ಎಲ್ಲವೂ- ಎಲ್ಲರೂ ಮೌನ.
Last Updated 24 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT