ನೆಲದ ಕಾನೂನಿಗೆ ಹೊಸ ಭಾಷ್ಯ ಬರೆದ ತೀರ್ಪು
ಭಾವನಾತ್ಮಕ ಅಂಶಗಳು ಅಡಕವಾಗಿದ್ದ, ಯಥೇಚ್ಛ ರಾಜಕೀಯ ಪಲ್ಲಟಗಳಿಗೆ ಅಸ್ತ್ರವಾಗಿದ್ದ, ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಐತಿಹಾಸಿಕ ವ್ಯಾಜ್ಯವೊಂದು ಕಡೆಗೂ ಸುಖಾಂತ್ಯ ಕಂಡಿದೆ. ಇದು ಕೇವಲ ಇಬ್ಬರು ವ್ಯಕ್ತಿಗಳ ಅಥವಾ ಟ್ರಸ್ಟ್ಗಳ ನಡುವಿನ ವ್ಯಾಜ್ಯವಾಗಿರಲಿಲ್ಲ.Last Updated 9 ನವೆಂಬರ್ 2019, 18:43 IST