ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
್ರೀ ಶ್ರೀ ರವಿಶಂಕರ್

ಶ್ರೀ ಶ್ರೀ ರವಿಶಂಕರ್

ಸಂಪರ್ಕ:
ADVERTISEMENT

Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

ಮಹಾ ಶಿವರಾತ್ರಿ ವಿಶೇಷ ನಟರಾಜನ ಸುತ್ತಲೂ ಇರುವ ಪ್ರಭಾವಳಿ ಹೇಗಿದೆಯೆಂದರೆ, ತೇಜಪುಂಜದಿಂದ, ಅಗ್ನಿತತ್ವದಿಂದ ಮಾಡಲ್ಪಟ್ಟಿದೆ. ನಟರಾಜನು ವಿಶ್ವದಲ್ಲಿರುವ ಊರ್ಜೆ, ಶಕ್ತಿ. ಆ ಶಕ್ತಿಯ ಒಳಗೆ ನಟರಾಜನಿದ್ದಾನೆ. ವೈಶ್ವಿಕ ಶಕ್ತಿಯ ಒಳಗಿರುವಂತಹ ತತ್ವವೇ ನಟರಾಜ.
Last Updated 7 ಮಾರ್ಚ್ 2024, 7:37 IST
Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ಯುವಜನತೆಗೆ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತಂತೆ ಇಂದಿನ ಯುವಕರ ಆಲೋಚನೆಗಳು ಯಾವುದರೆಡೆಗೆ ಇರಬೇಕೆಂಬುವುದರ ಕುರಿತ ವಿಶೇಷ ಲೇಖನ ಇಲ್ಲಿದೆ.
Last Updated 11 ಜನವರಿ 2024, 13:12 IST
National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ಪ್ರೇಮವೇ ಆಗಿದ್ದ ಯೇಸು

ಪ್ರೇಮಕ್ಕೆ ರೂಪವಿಲ್ಲ ಅಥವಾ ನಾಮವಿಲ್ಲ. ಆದರೂ ಅದು ಎಲ್ಲಾ ನಾಮಗಳಲ್ಲಿ, ಎಲ್ಲಾ ರೂಪಗಳಲ್ಲಿ ಪ್ರಕಟವಾಗುತ್ತದೆ. ಪ್ರೇಮವು ಈ ಸೃಷ್ಟಿಯ ಅತೀ ದೊಡ್ಡ ರಹಸ್ಯ. ಇಡೀ ಸೃಷ್ಟಿಯಲ್ಲಿ ತುಂಬಿರುವ ಈ ಪ್ರೇಮವನ್ನು ಗಮನಿಸಲು ತೀಕ್ಷ್ಣವಾದ ದೃಷ್ಟಿ ಬೇಕು.
Last Updated 24 ಡಿಸೆಂಬರ್ 2023, 15:12 IST
ಪ್ರೇಮವೇ ಆಗಿದ್ದ ಯೇಸು

ನವರಾತ್ರಿಯ ಸಾರ: ಆಂತರ್ಯದ ಹಾಗೂ ಊರ್ಧ್ವಮುಖ ಪ್ರಯಾಣ

Navratri Utsav: 'ನವ' ಎಂಬುದಕ್ಕೆ ಎರಡು ಅರ್ಥಗಳಿವೆ. ಒಂದು ‘ಒಂಬತ್ತು’ ಮತ್ತು ಇನ್ನೊಂದು ಅರ್ಥ ‘ಹೊಸತು’ಎಂದು. ಹಾವು ತನ್ನ ಪೊರೆ ಕಳಚುವಂತೆ, ನಾವೂ ಸಹ ನಮ್ಮ ಹಳೆಯದನೆಲ್ಲಾ ತ್ಯಜಿಸಿ ನಮ್ಮ ಪ್ರಜ್ಞೆಯನ್ನು ಹೊಸದಾಗಿಸಿಕೊಳ್ಳಬೇಕು.
Last Updated 14 ಅಕ್ಟೋಬರ್ 2023, 21:30 IST
ನವರಾತ್ರಿಯ ಸಾರ: ಆಂತರ್ಯದ ಹಾಗೂ ಊರ್ಧ್ವಮುಖ ಪ್ರಯಾಣ

ಎಲ್ಲರ ಸಂತೋಷಕ್ಕಾಗಿ ಹಬ್ಬ ಆಚರಿಸೋಣ: ಶ್ರೀ ರವಿಶಂಕರ ಗುರೂಜಿ

2020 ಕೊನೆಗೊಳ್ಳುತ್ತಿರುವಂತೆ, ಸರಿಯುತ್ತಿರುವ ವರ್ಷವನ್ನೂ ಅದು ನಮಗೆ ಒದಗಿಸಿದ ಅನುಭವಗಳನ್ನೂ ನಾವು ಮೆಲುಕು ಹಾಕುತ್ತೇವೆ. 2020ರಲ್ಲಿಯೂ ಅನೇಕ ಬಹುಮಾನಗಳ ಜೊತೆಜೊತೆಗೆ ಮುಳ್ಳುಗಳೂ ನಮಗೆ ದೊರೆತಿದ್ದು, ಅವು ನಮಗೆ ಬಲವನ್ನು ನೀಡಿರುವುದಲ್ಲದೆ ಸಹನೆಯ ಪಾಠವನ್ನೂ ಕಲಿಸಿವೆ.
Last Updated 30 ಡಿಸೆಂಬರ್ 2020, 19:45 IST
ಎಲ್ಲರ ಸಂತೋಷಕ್ಕಾಗಿ ಹಬ್ಬ ಆಚರಿಸೋಣ: ಶ್ರೀ ರವಿಶಂಕರ ಗುರೂಜಿ

ಸ್ಪರ್ಧೆ ಆರಂಭವಾಗಲಿ... ಆದರೆ ಮುಂಚಿತವಾಗಿ!

ಉತ್ತಮ ಸರ್ಕಾರಕ್ಕಾಗಿ ನಾವು ನಿಜವಾಗಲೂ ಹಾತೊರೆದಿದ್ದೇವೆಯೇ ಈ ಬಗ್ಗೆ ನಾವು ಗಂಭೀರವಾಗಿದ್ದೇವೆಯೇ?ಎಂದೆಂದಿಗೂ ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣದಿಂದ ಹೊರಬರಲು ಸಾಧ್ಯವಿಲ್ಲವೇ? ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚಾಗಿ ನಮ್ಮನ್ನು ಕಾಡುತ್ತಿವೆ.
Last Updated 9 ಏಪ್ರಿಲ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT