ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀದೇವಿ ಕಳಸದ

ಸಂಪರ್ಕ:
ADVERTISEMENT

ಶ್ರೀದೇವಿ ಕಳಸದ ಬರೆದ ಕಥೆ: ಯಂಕ್ ಪೋಸ್ಟ್

‘ಯಾವುದೋ ಒಂದು ಕೆಟ್ಟ ಹುಳ ಹರದಾಡಿ ಹೋಯ್ತು ಅಂತ ಜಾಡಿಸಿಕೊಂಡು ಎದ್ದು ಹೊರಟುಬಿಡಬೇಕು ನಿರು’
Last Updated 9 ಮೇ 2021, 7:29 IST
ಶ್ರೀದೇವಿ ಕಳಸದ ಬರೆದ ಕಥೆ: ಯಂಕ್ ಪೋಸ್ಟ್

ಕಥೆ: ಉಣಕಲ್ ತಂತ್ರ ಸೀಳಿದ ರಾಕೆಟ್ 

ಹದಿನೈದು ದಿನಗಳಾದರೂ ಅವರು ನಮ್ಮ ಮನೆಗೆ ಒಮ್ಮೆಯೂ ಹಾದು ಹೋಗಲಿಲ್ಲ, ತಾವಿರುವ ವಿಳಾಸವನ್ನೂ ಕೊಡಲಿಲ್ಲ. ಹೊಸ ಜಾಗ ಹೊಸ ಜನರೊಂದಿಗೆ ಮರೆತುಹೋಗಿರಬಹುದು ಎಂದೆಲ್ಲ ಎಳಸಾದ ಸಬೂಬುಗಳನ್ನು ಮನಸ್ಸಿಗೆ ಕೊಟ್ಟುಕೊಳ್ಳಲು ರಾಕೆಟ್ನೊಳಗಿನ ಸಾಲುಗಳು ಬಿಡಲಿಲ್ಲ. ಹೊರಗೆ ಧೋ ಮಳೆ, ರಾತ್ರಿ ಹನ್ನೊಂದು. ಒಂದೊಂದನ್ನೇ ಬಿಚ್ಚಿ ಓದುತ್ತಿರುವಾಗ ಲ್ಯಾಂಡ್ಲೈನ್ ರಿಂಗ್. ‘ದೀದಿ, ಸೀಮಾ ನಿಮ್ಮ ಮನೆಗೇನಾದರೂ ಬಂದಿದ್ದಾಳಾ?’ ಅನ್ವರ್‌ನ ಧ್ವನಿ ನಡುಗುತ್ತಿತ್ತು.
Last Updated 24 ಜನವರಿ 2021, 2:42 IST
ಕಥೆ: ಉಣಕಲ್ ತಂತ್ರ ಸೀಳಿದ ರಾಕೆಟ್ 

ಸಂಗೀತದ ಸಂಗ್ತಿ... ಇವೋ ನಾಕುತಂತಿ

ಸಂದರ್ಶನ
Last Updated 13 ಡಿಸೆಂಬರ್ 2020, 1:49 IST
ಸಂಗೀತದ ಸಂಗ್ತಿ... ಇವೋ ನಾಕುತಂತಿ

ಕವನ: ಪ್ರಮಾದವಿಲ್ಲ

ಪಾದಾಘಾತದಿಂದ ದೋಹದವೇ ಎಸಗುತ್ತದೆ ಅಲ್ಲವೇ ನನ್ನ ಗಂಧರ್ವ?
Last Updated 10 ಅಕ್ಟೋಬರ್ 2020, 19:30 IST
ಕವನ: ಪ್ರಮಾದವಿಲ್ಲ

ಚಪ್ಪಾಳೆ ತಟ್ಟುವ ದೇವರು

ನೀವು ಆ ಬಾಗಿಲಿನಿಂದ ಇಳಿಯುವಾಗ ನಾ ಅದೇ ಬಾಗಿಲಿನಿಂದ ಹತ್ತುತ್ತಿದ್ದೆ.
Last Updated 5 ಮೇ 2018, 19:30 IST
ಚಪ್ಪಾಳೆ ತಟ್ಟುವ ದೇವರು

ಗಾಸಿಗೊಂಡಿರುವೆ ‘ನಾನು ಸಹ’

ಹಾಲಿವುಡ್‍ ನಿರ್ಮಾಪಕ ಹಾರ್ವೇ ವೈನ್‍ಸ್ಟಿನ್‍ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಅಮೆರಿಕದ ನಟಿ ಆ್ಯಲಿಸ್ ಅವರ ಒಂದು ಟ್ವಿಟರ್‌ನಿಂದ ಆರಂಭವಾದ ’ಮೀ ಟೂ’ (ನಾನು ಸಹ) ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಲೈಂಗಿಕ ಕಿರುಕುಳದಿಂದ ಘಾಸಿಗೊಂಡೂ ಸುಮ್ಮನಿದ್ದವರೆಲ್ಲ ತಮ್ಮ ಕರಾಳ ನೆನಪುಗಳನ್ನು ‘ಮೀ ಟೂ’ ಎಂಬ ಹೆಸರಿನಡಿಯಲ್ಲಿ ಬಿಚ್ಚಿಡಲಾರಂಭಿಸಿದ್ದಾರೆ. ಸ್ತ್ರೀಜಗತ್ತಿನ ಈ ಒಳಕುದಿಯ ಹಲವು ಆಯಾಮಗಳನ್ನು ವಿಶ್ಲೇಷಿಸುವ ಲೇಖನ ಇಲ್ಲಿದೆ.
Last Updated 20 ಅಕ್ಟೋಬರ್ 2017, 19:30 IST
ಗಾಸಿಗೊಂಡಿರುವೆ ‘ನಾನು ಸಹ’

ಸಂತೆಯೊಳಗೊಬ್ಬ ದೇಸಿದಾಸ

ಮುಂಬೈನ ಹಿಂದೂಸ್ತಾನಿ ಕಲಾವಿದ ಪಂಡಿತ್ ಕೇದಾರ್ ಬೋಡಸ್ ಅವರು ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವುದರ ಮೂಲಕ ನಮ್ಮ ರಾಜ್ಯದೊಂದಿಗೆ ನಂಟು ಬೆಸೆದಿದ್ದಾರೆ. ಕಾರ್ಯಾಗಾರ, ಕಛೇರಿ ನೆಪದಲ್ಲಿ ರಾಜಧಾನಿಯ ಒಡನಾಟವನ್ನೂ ಹೆಚ್ಚಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಕೇದಾರ್‌ ದಾದಾ, ಅಪ್ಪಟ ಭೆಂಡಿ ಬಝಾರ್ ಘರಾಣೆ ಶೈಲಿಯಲ್ಲಿ ಬೆಂಗಳೂರಿಗರ ಮನಸು ಮುಟ್ಟಿದ್ದರು.
Last Updated 28 ಡಿಸೆಂಬರ್ 2016, 19:30 IST
ಸಂತೆಯೊಳಗೊಬ್ಬ ದೇಸಿದಾಸ
ADVERTISEMENT
ADVERTISEMENT
ADVERTISEMENT
ADVERTISEMENT