ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಶ್ರೀಮತಿ ದೇವಿ

ಸಂಪರ್ಕ:
ADVERTISEMENT

ಸಂಗೀತದ ಅಲೆ: ತುಂಗಾ ತೀರದಿ...

‘ದಾಸರೆಂದರೆ ಪುರಂದರ ದಾಸರಯ್ಯಾ’ ಎಂದು ಅವರ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಸಿಕೊಂಡ ಪುರಂದರ ದಾಸರು, ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಹೆಸರಾದವರು. ಅವರು ನಡೆದಾಡಿದ, ತಮ್ಮ ಕಾವ್ಯ ರಚನೆಗೆ ತಾಣವನ್ನಾಗಿ ಮಾಡಿಕೊಂಡ ಹಂಪಿಯ ‘ಪುರಂದರ ಮಂಟಪ’ದಲ್ಲಿ ತುಂಬಾ ವಿಶೇಷವಾಗಿ ನಡೆದ ಅವರ ಆರಾಧನೆಯಲ್ಲಿ ಪಾಲ್ಗೊಳ್ಳುವ ಅವಕಾಶವು ದೊರಕಿತು.
Last Updated 28 ಜನವರಿ 2023, 19:30 IST
ಸಂಗೀತದ ಅಲೆ: ತುಂಗಾ ತೀರದಿ...

ವಾರಾಣಸಿಯ ಸಂಗೀತ ‘ಗಂಗೆ’ಯಲ್ಲಿ ಮಿಂದು...

ಸೂರ್ಯ ಮೂಡುವುದಕ್ಕಿಂತ ಮುಂಚೆ ನಡೆಯುವ ಗಂಗೆಗೆ ಆರತಿ ಮಾಡುವ ಆ ಭವ್ಯತೆಯನ್ನು ಅನುಭವಿಸಲು ಕಾತರಿಸಿದ್ದೆ. ಒಂದೇ ಬಗೆಯ ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ದೊಡ್ಡ ಗಾತ್ರದ ಆರತಿ ಹಿಡಿದು ಆರತಿ ಮಾಡುತ್ತಿದ್ದರೆ, ಒಂದುಕ್ಷಣ ಪ್ರಕೃತಿಯೊಂದಿಗೆ ನೇರ ಸಂವಹನ ನಡೆಸಿದಂತೆ ಅನಿಸಿತು.
Last Updated 10 ಡಿಸೆಂಬರ್ 2022, 19:30 IST
ವಾರಾಣಸಿಯ ಸಂಗೀತ ‘ಗಂಗೆ’ಯಲ್ಲಿ ಮಿಂದು...

ಮುಳ್ಳುಗಳನ್ನು ಹೆಕ್ಕಿ ಹೂವ ಹರಡಿದವರು

ಸಂಗೀತ ಲೋಕದಲ್ಲಿ ‘ಸ್ತ್ರೀ ಪ್ರವೇಶ’ದ ಹೊರಳು ನೋಟ
Last Updated 3 ಜುಲೈ 2021, 19:30 IST
ಮುಳ್ಳುಗಳನ್ನು ಹೆಕ್ಕಿ ಹೂವ ಹರಡಿದವರು

ಕೊರೊನಾ ಸಂಗೀತದ ಮಂದ್ರ ರಾಗ!

ಆನ್‌ಲೈನ್‌ ಕಛೇರಿಗಳು ಕಲಾವಿದರೊಳಗಿನ ಜೀವರಸವನ್ನು ಬತ್ತದಂತೆ ಇಟ್ಟುಕೊಳ್ಳಲು ನೆರವಾಗಿದ್ದರೂ ಬದುಕಿಗೆ ಬೇಕಾದ ಮೂಲ ದ್ರವ್ಯವಾದ ‘ಆದಾಯ’ ಇಲ್ಲಿ ದೊಡ್ಡ ಪ್ರಶ್ನೆಯೇ ಆಗಿದೆ.
Last Updated 5 ಜೂನ್ 2021, 19:30 IST
ಕೊರೊನಾ ಸಂಗೀತದ ಮಂದ್ರ ರಾಗ!

ಅದೇ ರಾಗ ಹಲವು ಭಾವ

ರಾಗಕ್ಕೆ ಬೇಕಾದ ವ್ಯಾಕರಣ ಒಮ್ಮೆ ಸೃಷ್ಟಿಯಾದ ಮೇಲೆ ಅದು ಮತ್ತೆಂದೂ ಬದಲಾಗುವುದಿಲ್ಲ. ಆದರೆ ಅದನ್ನು ಹಾಡುವ ಸನ್ನಿವೇಶ ಬದಲಾದಂತೆ ಗಾಯನವೂ ಹೊಸದೆನಿಸುತ್ತದೆ. ಯಾಕೋ?
Last Updated 24 ಏಪ್ರಿಲ್ 2021, 19:31 IST
ಅದೇ ರಾಗ ಹಲವು ಭಾವ

ಶುಜಾತ್‌ ಖಾನ್‌ ಅವರೊಂದಿಗೆ ಒಂದು ಬೈಠಕ್‌

ಶುಜಾತ್ ಖಾನ್‍ರವರು, ಅಪ್ರತಿಮ ಸಿತಾರ್ ವಾದಕ-ದೈತ್ಯ ಪ್ರತಿಭೆ, ಪಂ.ವಿಲಾಯತ್ ಖಾನ್‍ರ ಮಗ. ತಂದೆಯ ಕಠಿಣವಾದ ತರಬೇತಿಯಲ್ಲಿ ವಿದ್ಯಾರ್ಜನೆ ಮಾಡಿ, ತನ್ನದಾದ ಒಂದು ಸಣ್ಣ ‘ಜಾಗ-ಸ್ಥಾನ’ಕ್ಕಾಗಿ ಜೀವನವಿಡೀ ಹೋರಾಡಿದವರು. ಈ ಬೈಠಕ್‌ನಲ್ಲಿ ತಮ್ಮ ಬದುಕಿನ ಪುಟಗಳನ್ನೇ ತೆರೆದಿಟ್ಟಿದ್ದಾರೆ ಖಾನ್‌ ಸಾಹೇಬರು...
Last Updated 26 ಡಿಸೆಂಬರ್ 2020, 19:31 IST
ಶುಜಾತ್‌ ಖಾನ್‌ ಅವರೊಂದಿಗೆ ಒಂದು ಬೈಠಕ್‌

ಜನಮನದಲ್ಲಿ ಬೆರೆತ ನಾದ ಲಹರಿ

ಈ ಬಾರಿ, ಮೊನ್ನೆ ನವೆಂಬರ್ 22ರಂದು, ಬೆಳಗಿನಿಂದ ಸಂಜೆಯವರೆಗೆ ನಡೆದ 80ನೆಯ ಔಂಧ್ ಸಂಗೀತ ಸಮ್ಮೇಳನವನ್ನು ಫೇಸ್‍ಬುಕ್‌ನಲ್ಲಿ ಕೇಳಿದ ನಂತರ ಹಿಂದಿನ ವರ್ಷದ ಸಂಭ್ರಮ ಕಣ್ಮುಂದೆ ಬಂತು.
Last Updated 28 ನವೆಂಬರ್ 2020, 19:30 IST
ಜನಮನದಲ್ಲಿ ಬೆರೆತ ನಾದ ಲಹರಿ
ADVERTISEMENT
ADVERTISEMENT
ADVERTISEMENT
ADVERTISEMENT