ಅಭ್ಯರ್ಥಿಗಳ ಆಸ್ತಿಪಾಸ್ತಿ...
ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸುತ್ತಿರುವುದನ್ನು ಗಮನಿಸಿದ್ದೇನೆ. ಆಸ್ತಿ ಸ್ವಯಾರ್ಜಿತವೆ, ಪಿತ್ರಾರ್ಜಿತವೆ ಎಂಬುದನ್ನು ಹೇಳಿರುವುದಿಲ್ಲ. ಅಲ್ಲದೆ, ಬಹಳ ಮುಖ್ಯವಾಗಿ, ಅಭ್ಯರ್ಥಿಗಳ ಉದ್ಯೋಗವೇನೆಂದು ತಿಳಿಸಿರುವುದಿಲ್ಲ. ಚುನಾವಣಾ ಆಯೋಗ ಇದನ್ನು ಪ್ರಮುಖವಾಗಿ ಗಮನಿಸಬೇಕು.Last Updated 22 ಏಪ್ರಿಲ್ 2013, 19:59 IST