ಇವ್ರು ಹತ್ತು ರೂಪಾಯಿ ಡಾಕ್ಟ್ರು!
ರಾಜ್ಯ ವಿವಿಧೆಡೆ ‘ಐದು, ಹತ್ತು ರೂಪಾಯಿಗೆ ಚಿಕಿತ್ಸೆ ನೀಡುವವರೂ ಇದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ಪರಿಚಯವಾಗಿದ್ದಾರೆ. ಅಂಥವರ ಸಾಲಿಗೆ ಸೇರುತ್ತಾರೆ ಬೈಲಹೊಂಗಲದ ‘ಹತ್ತು ರೂಪಾಯಿಯ ಡಾಕ್ಟರ್’ ಡಾ. ಅಣ್ಣಪ್ಪ ಎನ್. ಬಾಳಿ . ಇವರಲ್ಲಿ ಚಿಕಿತ್ಸೆ ಜತೆಗೆ, ಸಮಾಧಾನದ ಮಾತುಗಳು ಬೋನಸ್Last Updated 7 ಜನವರಿ 2020, 12:07 IST