ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಶಿಧರಸ್ವಾಮಿ ಆರ್.ಹಿರೇಮಠ

ಸಂಪರ್ಕ:
ADVERTISEMENT

ನೃತ್ಯ ಕಲೆ | ತೆಯ್ಯಂಗಳ ಅಂಗಳದಲ್ಲಿ

ತೆಯ್ಯಂ ಅಥವಾ ತೆಯ್ಯಾಟ್ಟಂ ಉತ್ತರ ಕೇರಳದ ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಪ್ರಸಿದ್ಧ ನೃತ್ಯ ಕಲೆ. ಇದು ಕೊಲತನಾಡು ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ತೆಯ್ಯಂನ ಸೊಬಗನ್ನು ಕಣ್ತುಂಬಿಕೊಳ್ಳಲು ಹೋದಾಗಿನ ಅನುಭವದ ಟಿಪ್ಪಣಿಯೊಂದು ಇಲ್ಲಿದೆ.
Last Updated 26 ನವೆಂಬರ್ 2022, 19:30 IST
ನೃತ್ಯ ಕಲೆ | ತೆಯ್ಯಂಗಳ ಅಂಗಳದಲ್ಲಿ

ಚಾರಿಸ್ ಕಪ್ಪೆಗಳ ಕೂಟ–ಕೂಗಾಟ!

ಮಾರ್ಚ್ 20, ವಿಶ್ವ ಕಪ್ಪೆಗಳ ದಿನ. ಈ ಹಿನ್ನೆಲೆಯಲ್ಲಿ ಕೊಡಗಿನ ಹನಿವ್ಯಾಲಿ ಕಾಡಿನಲ್ಲಿ ಕಂಡ ‘ಚಾರಿಸ್ ಬುಷ್ ಫ್ರಾಗ್ ’ ಎಂಬ ಅಪರೂಪದ ಕಪ್ಪೆಯೊಂದರ ಪರಿಚಯ ಇಲ್ಲಿದೆ.
Last Updated 16 ಮಾರ್ಚ್ 2020, 19:30 IST
ಚಾರಿಸ್ ಕಪ್ಪೆಗಳ ಕೂಟ–ಕೂಗಾಟ!

ಅಪರೂಪದ ಹಕ್ಕಿ ಗೂಡಿನ ಅಣಬೆ

ಮೊಟ್ಟೆಗಳಿಂದ ತುಂಬಿದ ಸಣ್ಣ ಪಕ್ಷಿಗಳ ಗೂಡನ್ನು ಹೋಲುವುದರಿಂದ ಇವಕ್ಕೆ ಪಕ್ಷಿ ಗೂಡಿನ ಅಣಬೆ ಎಂದು ಕರೆಯಲಾಗುತ್ತದೆ. ನಮ್ಮೂರಲ್ಲಿ ಇವುಗಳಿಗೆ ಚಿಕ್ಕಣಬೆ, ಹಕ್ಕಿ, ನಾಯಿಕೊಡೆ ಎಂದೆಲ್ಲಾ ಕರೆಯುತ್ತಾರೆ. ಮೊಟ್ಟೆಗಳನ್ನು ಪೆರಿಡಿಯೋಲ್ಸ್‌ಗಳೆನ್ನುತ್ತಾರೆ.
Last Updated 14 ಅಕ್ಟೋಬರ್ 2019, 19:30 IST
ಅಪರೂಪದ ಹಕ್ಕಿ ಗೂಡಿನ ಅಣಬೆ

ನವಿಲುಗಳ ಪ್ರಣಯ ಪ್ರಸಂಗ

ದೂರದಲ್ಲಿ ಪೊದೆಯ ಮುಂದೆ ಗಂಡು ನವಿಲೊಂದು ನಾಟ್ಯವಾಡುವ ದೃಶ್ಯ ಕಂಡಿತು. ತಕ್ಷಣ ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚನೆ ಕೊಟ್ಟೆ. ಗಂಡು ನವಿಲಿನ ನೃತ್ಯವನ್ನು ಪೋಟೊಗ್ರಫಿ ಮಾಡತೊಡಗಿದೆ.
Last Updated 26 ಆಗಸ್ಟ್ 2019, 19:30 IST
ನವಿಲುಗಳ ಪ್ರಣಯ ಪ್ರಸಂಗ

ಕಪಿಲ ಚಿಟ್ಟೆಯ ಜೀವನ ಯಾನ

ಕಪಿಲ ಚಿಟ್ಟೆ, ಚಿಟ್ಟೆ ರೂಪ ತಾಳುವ ಮುನ್ನ ಕಂಬಳಿಹುಳುವಾಗಿರುತ್ತದೆ. ಅದರ ಆಹಾರ ಮ್ಯಾಣ ಮಲ್ಲಿಗೆ ಗಿಡ.
Last Updated 16 ಏಪ್ರಿಲ್ 2019, 12:40 IST
ಕಪಿಲ ಚಿಟ್ಟೆಯ ಜೀವನ ಯಾನ

ಇದು ಕೀಟ ಭಕ್ಷಕ ಸಸ್ಯವೇ? ಕುಕ್ಕೆ ಬಳ್ಳಿ

ಕುಕ್ಕೆ ಬಳ್ಳಿಯನ್ನು ಕಾಡುಕುಕ್ಕೆ, ಕಲ್ಲುಕುಕ್ಕೆ ಬಳ್ಳಿ ಎಂಬ ಸಾಮಾನ್ಯ ಹೆಸರುಗಳಿವೆ. ‘ಪ್ಯಾಸಿಪ್ಲೋರ ಫಿಟಿಡ’ ಎಂಬುದು ವೈಜ್ಞಾನಿಕ ಹೆಸರು. ಪ್ಯಾಸಿಪ್ಲೋರೇಸಿ ಸಸ್ಯ ಕುಟುಂಬಕ್ಕೆ ಸೇರಿಲಾಗಿದೆ. ಪ್ರಭೇದದ ಲ್ಯಾಟೀನ್ ಭಾಷೆಯಲ್ಲಿ ‘ಫಿಟಿಡ’ ಎಂದರೆ ‘ಕೊಳೆತ’ ಎಂದರ್ಥ.
Last Updated 4 ಮಾರ್ಚ್ 2019, 19:30 IST
ಇದು ಕೀಟ ಭಕ್ಷಕ ಸಸ್ಯವೇ? ಕುಕ್ಕೆ ಬಳ್ಳಿ

ಇದು ಚಿಟ್ಟೆಗಳ ಲೋಕವಯ್ಯ: ಫ್ಯಾನ್ಸಿ ಸುಂದರಿಯರು

ಚಿಟ್ಟೆ ಬಗ್ಗೆ ಅಧ್ಯಯನ ಮಾಡಿದಂತೆಲ್ಲ ಹೊಸ ಹೊಸ ವಿಚಾರಗಳು ತಿಳಿಯುತ್ತಿವೆ. ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಆರು ವಿಧದ ಪ್ಯಾನ್ಸಿ ಚಿಟ್ಟೆಗಳು ಕಂಡುಬಂದಿವೆ.
Last Updated 4 ಫೆಬ್ರುವರಿ 2019, 19:30 IST
ಇದು ಚಿಟ್ಟೆಗಳ ಲೋಕವಯ್ಯ: ಫ್ಯಾನ್ಸಿ ಸುಂದರಿಯರು
ADVERTISEMENT
ADVERTISEMENT
ADVERTISEMENT
ADVERTISEMENT