ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೂದ್ರ ಶ್ರೀನಿವಾಸ್

ಸಂಪರ್ಕ:
ADVERTISEMENT

ಸಾಹಿತ್ಯದ ಸಂಗ... ಮನುಷ್ಯರಾಗೋದು ಹಿಂಗ!

ಮೃದುತ್ವವೆಂಬುದು ಪ್ರೀತಿಯ ಘನವಾದ ರೂಪ. ಸಾಹಿತ್ಯವೆಂಬುದು ಇಂಥ ಮೃದುತ್ವದ ಮೇಲಿನ ನಿರ್ಮಾಣ. ಅದು ಸದಾಕಾಲ ಇನ್ನೊಬ್ಬನಿಗಾಗಿ ಮಿಡಿಯುವ ವಸ್ತು. ಮನುಕುಲದ ಇತಿಹಾಸದಲ್ಲಿ ಮಾನವೀಯ ಅಂತಃಕರಣದ ಹೊನಲೊಂದು ಸದಾ ಹರಿಯುತ್ತಾ ಬಂದಿರುವ ಹಿಂದಿನ ಪ್ರೇರಣೆ ಕೂಡ ಇಂತಹ ಸಾಹಿತ್ಯವೇ ಅಲ್ಲವೇ?
Last Updated 17 ಏಪ್ರಿಲ್ 2021, 19:30 IST
ಸಾಹಿತ್ಯದ ಸಂಗ... ಮನುಷ್ಯರಾಗೋದು ಹಿಂಗ!

ಗಾಂಧೀಜಿ ಎಂಬ ರೂಪಕ...

‘ಪ್ರತಿದಿವಸ ಜಗತ್ತಿನ ಒಂದಲ್ಲ ಒಂದು ಭಾಷೆಯಲ್ಲಿ ಗಾಂಧಿಯವರನ್ನು ಕುರಿತು ಒಂದು ಕೃತಿ ಹುಟ್ಟಿಕೊಳ್ಳುತ್ತಿದೆ’ ಎಂದು. ಆದ್ದರಿಂದ ಗಾಂಧಿಯವರನ್ನು ‘ಪ್ರಸ್ತುತ ಮತ್ತು ಅಪ್ರಸ್ತುತ’ ಎಂಬ ಎರಡು ನುಡಿಗಟ್ಟುಗಳಿಂದ ದೂರವಿಟ್ಟು ಚಿಂತಿಸಬೇಕಾಗಿದೆ ಅನ್ನಿಸುತ್ತದೆ.
Last Updated 18 ಫೆಬ್ರುವರಿ 2019, 20:15 IST
fallback

ಅಧ್ಯಕ್ಷರ ಬದಲಾವಣೆ ಬೇಡ

ಈ ಅಕಾಡೆಮಿಗಳನ್ನು ನಿಗಮ–ಮಂಡಳಿಗಳ ಜೊತೆ ಹೋಲಿಸಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಎಲ್ಲಾ ಅಕಾಡೆಮಿಗಳು ಯಾವುದೇ ಆತಂಕವಿಲ್ಲದೆ ಕಾರ್ಯನಿರ್ವಹಿಸಲು ಪ್ರಸ್ತುತ ಸರ್ಕಾರ ಸಹಕರಿಸಬೇಕು.
Last Updated 4 ಜೂನ್ 2018, 19:30 IST
fallback

ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ

ರಾಜಕೀಯದ ಬಗ್ಗೆ ಸಕ್ರಿಯವಾಗಿ ಯೋಚಿಸಿ, ಭಾಗವಹಿಸುವ ಪ್ರಕ್ರಿಯೆಯೇ ಚುನಾವಣೆ. ಇದರಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿದ ಪಕ್ಷವು ಸಮಾಜಮುಖಿಯಾಗಲು ಪ್ರಯತ್ನಿಸಲಿ.
Last Updated 24 ಮೇ 2018, 19:30 IST
fallback

ಸಂಭ್ರಮವಾಗಲಿ ಮತ ಚಲಾವಣೆ

ಚುನಾವಣಾ ಆಯೋಗವಶಪಡಿಸಿಕೊಂಡ ಅಕ್ರಮ ಹಣ ಮತ್ತು ವಸ್ತುಗಳ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸುವ ಅಗತ್ಯವಿದೆಯೇ? ಚುನಾವಣೆ ಮುಗಿದ ನಂತರ ತಿಳಿಸಿದರೆ ಅವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ದುಪ್ಪಟ್ಟು ಆಗುವುದಿಲ್ಲವೇ?
Last Updated 6 ಮೇ 2018, 19:30 IST
ಸಂಭ್ರಮವಾಗಲಿ ಮತ ಚಲಾವಣೆ

ಅರ್ಥಪೂರ್ಣ...

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನಾಲ್ಕು ಮಂದಿ ನ್ಯಾಯಮೂರ್ತಿಗಳ ಸಾಂಕೇತಿಕ ಪ್ರತಿಭಟನೆ ಭಾರತದ ಜನಸಾಮಾನ್ಯರ ಮುಂದೆ ನಾನಾ ಪ್ರಶ್ನೆಗಳನ್ನು ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಎ.ನಾರಾಯಣ ಅವರು ತಮ್ಮ ‘ಅನುರಣನ’ ಅಂಕಣದಲ್ಲಿ (ಪ್ರ.ವಾ., ಜ.16) ಅರ್ಥಪೂರ್ಣವಾಗಿ ಬೆಳಕು ಚೆಲ್ಲಿದ್ದಾರೆ.
Last Updated 16 ಜನವರಿ 2018, 19:30 IST
fallback

ಸಹನಾಮಯತೆ

ನಾನು ನಿರೀಶ್ವರವಾದಿ, ಆದರೆ ವಾಲ್ಮೀಕಿಯನ್ನು ನೆನಪು ಮಾಡಿಕೊಂಡಾಗ ರೋಮಾಂಚ ಅನುಭವಿಸುವೆ. ನಮ್ಮ ಜನರ ಮನೋಲೋಕಕ್ಕೆ ರಾಮನಂಥ ಪಾತ್ರವನ್ನು ಕೊಟ್ಟು ಅವರು ಸದಾ ಬೊಗಸೆಯಲ್ಲಿಟ್ಟುಕೊಂಡು ಆರಾಧಿಸುವಂತೆ ಮಾಡಿದ್ದಾರಲ್ಲ... ಹಾಗೆಯೇ ಈಶ್ವರನ ಕಡೆಗೆ ಅರ್ಥಾತ್ ಪರಮಾತ್ಮನ ಕಡೆಗೆ ಸೆಳೆತ ಬೆಳೆಯುವಂತೆ ಮಾಡುವುದಿದೆಯಲ್ಲ ಅದು ನಮ್ಮೆಲ್ಲ ಊಹೆಗಳಿಗೂ ಮೀರಿದ್ದು. – ನಟ ನಾಗೇಶ್ವರರಾವ್‌
Last Updated 23 ಸೆಪ್ಟೆಂಬರ್ 2017, 19:30 IST
ಸಹನಾಮಯತೆ
ADVERTISEMENT
ADVERTISEMENT
ADVERTISEMENT
ADVERTISEMENT