ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ಯಾಮೇಶ್ ಅತ್ತಿಗುಪ್ಪೆ

ಸಂಪರ್ಕ:
ADVERTISEMENT

ಹೊಸಹೊಳಲು; ಸಮಸ್ಯೆಗಳ ಮಡಿಲು

ಶುದ್ಧ ಕುಡಿಯವ ನೀರಿನ ಅಸಮರ್ಪಕ ಪೂರೈಕೆ, ಗ್ರಾಮ ನೈರ್ಮಲ್ಯ ಕಾಪಾಡುವಲ್ಲಿ ಸಿಬ್ಬಂದಿ ನಿರಾಸಕ್ತಿ, ಸರಾಗವಾಗಿ ಹರಿಯದ ಚರಂಡಿಗಳು... ಇವು ತಾಲ್ಲೂಕಿನ ಹೊಸಹೊಳಲು ಗ್ರಾಮದ ದಲಿತ ಕಾಲೊನಿಗೆ ಕಾಲಿಟ್ಟ ತಕ್ಷಣ ಅನಾವರಣಗೊಳ್ಳುವ ಸಮಸ್ಯೆಗಳು.
Last Updated 28 ಮೇ 2014, 5:39 IST
fallback

ನೈಸರ್ಗಿಕ ಕೃಷಿ; ಸ್ವಾವಲಂಬಿ ಬದುಕಿಗೆ ರಹದಾರಿ

ಕೃಷಿ ಖುಷಿ
Last Updated 20 ಫೆಬ್ರುವರಿ 2014, 6:40 IST
fallback

ಪುಟ್ಟ ಗ್ರಾಮದಲ್ಲಿ ದೊಡ್ಡ ದೊಡ್ಡ ಸಮಸ್ಯೆ!

ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ, ಜಿಲ್ಲೆಯ ಗಡಿ ಗ್ರಾಮವಾದ ಹಂಗರಮುದ್ದನಹಳ್ಳಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪರಿಣಾಮ ಸಮರ್ಪಕ ಸಾರಿಗೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಹಲವಾರು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ.
Last Updated 31 ಜುಲೈ 2013, 10:07 IST
fallback

ಕೇಳಿರಯ್ಯ ನನ್ನ ಕಥೆಯ...

`ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬಸ್ತಿ ಹೊಸಕೋಟೆಯ `ಗೊಮ್ಮಟ' ಎನ್ನುತ್ತಾರೆ ಎಲ್ಲ ನನ್ನ. 12ನೇ ಶತಮಾನದಿಂದಲೂ ಇಲ್ಲಿಯೇ ಇದ್ದೇನೆ. ಬೂಕನಕೆರೆ ಹೋಬಳಿಗೆ ಸೇರಿದ ಬಸ್ತಿ ಹೊಸಕೋಟೆಯ ಬಳಿ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸಂಗಮವಾಗುವ ಸುಂದರ ಸ್ಥಳವಿದೆ.
Last Updated 1 ಜುಲೈ 2013, 19:59 IST
fallback

ವೆಂಕಟರಮಣಸ್ವಾಮಿ ಜಾತ್ರೆ ಇಂದು

ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ ಏಳು ಕಿಲೊ ಮೀಟರ್ ದೂರದಲ್ಲಿರುವ ಪುರಾಣ ಪ್ರಸಿದ್ಧ ಸ್ಥಳವಾದ ಹೇಮಗಿರಿ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಜೀವನದಿ ಹೇಮಾವತಿಯ ತಟದಲ್ಲಿರುವ ಈ ಸ್ಥಳ ಸುಂದರ ಹಸಿರು ಪರಿಸರದಿಂದ ಕಂಗೊಳಿಸುತ್ತಿದೆ. ಇಲ್ಲಿನ ಪುಟ್ಟ ಗುಡ್ಡದ ಮೇಲೆ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯವಿದೆ. ರಥಸಪ್ತಮಿಯ ದಿನವಾದ ಫೆಬ್ರುವರಿ17 ರಂದು ರಥೋತ್ಸವ ನಡೆಯಲಿದೆ.
Last Updated 17 ಫೆಬ್ರುವರಿ 2013, 4:32 IST
ವೆಂಕಟರಮಣಸ್ವಾಮಿ ಜಾತ್ರೆ ಇಂದು

ಸಂಗೀತ ಲೋಕದ ಭರವಸೆ ಶ್ರೀಕಾಂತ

ಉತ್ತಮ ಗಾಯನ ಹಾಗೂ ತಬಲಾ ಪಟುವಾಗಿರುವ ಶ್ರೀಕಾಂತ ಚಿಮಲ ಸಂಗೀತ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ ಯುವ ಪ್ರತಿಭೆಯಾಗಿದ್ದಾರೆ.
Last Updated 12 ಆಗಸ್ಟ್ 2012, 3:50 IST
fallback

ವಿಜ್ಞಾನ ಶಿಕ್ಷಕರ ಹರಿಕಥೆ ಸಾರ...

ಎತ್ತಣ ಮಾಮರ, ಎತ್ತಣ ಕೋಗಿಲೆ ಎಂಬ ಮಾತಿನಂತೆ ವೃತ್ತಿಯಿಂದ ವಿಜ್ಞಾನ ಶಿಕ್ಷಕರೊಬ್ಬರು, ಪ್ರವೃತ್ತಿಯಿಂದ ಹರಿಕಥೆ ವಿದ್ವಾಂಸರೂ ಆಗಿರುವ ನಿದರ್ಶನ ಇದು. ಅಲ್ಲದೆ ತಮ್ಮ ಕಾಲುಗಳ ಊನತೆಯ ನಡುವೆಯೂ ಇವರು ಹೆಚ್ಚಿನದ್ದನ್ನು ಸಾಧಿಸುವುದು ಸಾಧ್ಯ ಎಂದು ನಿರೂಪಿಸಿ ತೋರಿಸಿದ್ದಾರೆ.
Last Updated 11 ಸೆಪ್ಟೆಂಬರ್ 2011, 4:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT