ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಮರಿಜೋಸೆಫ್

ಸಂಪರ್ಕ:
ADVERTISEMENT

Merry Christmas 2022 | ಕ್ರಿಸ್ತನ ಶಾಂತಿ ಸಂದೇಶ

ಕ್ರಿಸ್ತಜಯಂತಿ’ ಅಥವಾ ‘ಕ್ರಿಸ್‌ಮಸ್‌’ ಎಂದಾಗ ಮೊದಲ ನೋಟಕ್ಕೆ ನಮಗೆ ಕಂಡುಬರುವುದು ಮೇರಿಯ ಮುಗ್ದ ತಾಯ್ತನದ, ಜೋಸೆಫನ ನಿರ್ವ್ಯಾಜ ಪ್ರೇಮದ ಪುತ್ಥಳಿಗಳ ನಡುವೆ ಗೊಂದಳಿಗೆಯಲ್ಲಿ ಚಿಗುರುಹುಲ್ಲಿನ ಮೇಲೆ ಶಾಂತನೋಟ ಬೀರುತ್ತ ಮಲಗಿರುವ ಶಿಶುಯೇಸುವಿನ ನವಪಲ್ಲವದ ಚಿತ್ರಗಳು. ಕ್ರಿಸ್ತನ ಅನುಯಾಯಿಗಳು ಮಾತ್ರವಲ್ಲದೆ ಇತರರೂ ಸೇರಿದಂತೆ ಇಡೀ ಜಗತ್ತು ಕ್ರಿಸ್ತಜಯಂತಿಯನ್ನು ಉತ್ಸಾಹ ಮತ್ತು ಅಷ್ಟೇ ಆಪ್ತವಾಗಿ ಪರಿಭಾವಿಸುವುದೇಕೆ ಎಂಬುದರತ್ತ ನೋಟ ಬೀರಿದಾಗ, ಯೇಸುವಿನ ಬೋಧನೆ ಮತ್ತು ನಡೆನುಡಿಯ ಪ್ರಭಾವಳಿಯೇ ಎದ್ದುಕಾಣುತ್ತದೆ.
Last Updated 24 ಡಿಸೆಂಬರ್ 2022, 22:15 IST
Merry Christmas 2022 | ಕ್ರಿಸ್ತನ ಶಾಂತಿ ಸಂದೇಶ

ಸ್ಟ್ಯಾನ್‌ ಸ್ವಾಮಿ: ಮಾನವೀಯ ಚೇತನ ಅಮಾನವೀಯತೆಗೆ ಬಲಿ

ತಮಿಳುನಾಡಿನ ತಿರುಚ್ಚಿಯಲ್ಲಿ ಜನಿಸಿದ ಸ್ಟ್ಯಾನ್‌ ಸ್ವಾಮಿ ಅವರು ಜೆಸ್ವಿತ್ ಸಂಸ್ಥೆಯ ಗುರುವಾಗಿ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಿಂದ ಸುಮಾರು ಹನ್ನೊಂದು ಕಿಲೋಮೀಟರು ದೂರದ ನಾಮ್ ಕುಮ್ ಎಂಬಲ್ಲಿ ಜೆಸ್ವಿತ್ ಬಡಕುಟೀರದಲ್ಲಿ ವಾಸಿಸುತ್ತ ಆದಿವಾಸಿಗಳ ಹಕ್ಕುಸ್ಥಾಪನೆಯ ಕೆಲಸದಲ್ಲಿ ನಿರತರಾಗಿದ್ದರು.
Last Updated 5 ಜುಲೈ 2021, 19:31 IST
ಸ್ಟ್ಯಾನ್‌ ಸ್ವಾಮಿ: ಮಾನವೀಯ ಚೇತನ ಅಮಾನವೀಯತೆಗೆ ಬಲಿ

ಗುಡ್‌ ಫ್ರೈಡೇ: ತ್ಯಾಗದ ಸಂಕೇತ

ಮತ್ತೆ ಬಂದಿದೆ ಗುಡ್ ಫ್ರೈಡೇ. ಕನ್ನಡದ ಜಾಯಮಾನದಲ್ಲಿ ಶುಭಶುಕ್ರವಾರ. ಮಾನವಪ್ರೇಮಿ ಯೇಸುಕ್ರಿಸ್ತನು ಶಿಲುಬೆಗೇರಿದ ದಿನ.
Last Updated 1 ಏಪ್ರಿಲ್ 2021, 19:10 IST
ಗುಡ್‌ ಫ್ರೈಡೇ: ತ್ಯಾಗದ ಸಂಕೇತ

ತವರಿನ ಬಳುವಳಿ

‘ಈ ಕೆಲಸ ಸುರು ಮಾಡ್ದಾಗಿಂದ ನನ್ನ ಮನಸಿನಲ್ಲಿ ಏನೋ ಒಂಥರಾ ನೆಮ್ಮದಿ’ ಎಂದ ರಾಯಪ್ಪಾಚಾರಿ, ‘ನನಗೆ ಏನೂ ಬೇಡಮ್ಮ, ಈ ಕ್ರಿಸ್ಮಸ್ ಕೊಟ್ಟಿಗೆಯಿಂದ ಒಂದು ಕುಟುಂಬದಲ್ಲಿ ಶಾಂತಿ ಸಮಾಧಾನ ಬರುವುದಾದರೆ ಅಷ್ಟೇ ಸಾಕು. ಈ ಸಲದ ಕ್ರಿಸ್ಮಸ್ ನಿಮಗೆ ತುಂಬಾ ಸಂತೋಷವಾಗಿರಲಿ’ ಎಂದು ಹಾರೈಸಿದ..
Last Updated 21 ಡಿಸೆಂಬರ್ 2019, 19:30 IST
ತವರಿನ ಬಳುವಳಿ

`ಬೂದಿ ಬುಧವಾರ' ಬಂತಮ್ಮ...

ಇಂದು (ಫೆ.13) ಕ್ರೈಸ್ತರಿಗೆ ಸ್ಮರಣೀಯ ದಿನ. ಈ ದಿನವನ್ನು ಬೂದಿ ಬುಧವಾರ ಅಥವಾ `ಆಷ್ ವೆನ್ಸ್‌ಡೇ' ಎಂಬುದಾಗಿ ಕರೆಯುತ್ತಾರೆ. ಬೂದಿ ಎಂದರೆ ಬೆಂಕಿ ನಂದಿದ ಮೇಲೆ ಉಳಿಯುವ ಇಂಗಾಲ ವಸ್ತು ಅಲ್ಲವೇ? ಈ ಬೂದಿಗೂ ಬುಧವಾರಕ್ಕೂ ಏನು ನಂಟು? ಈ ದಿನದ ವಿಶೇಷವಾದರೂ ಏನು?
Last Updated 12 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT