ಮಣ್ಣಿನ ಮಕ್ಕಳ ಜಗತ್ತು, ಬದುಕು ಭಾವಗಳ ಗತ್ತು ಮಳೆ ಮೆರುಗಿನ ಹಳ್ಳಿಮನೆ ಕಣ್ಮರೆ
ಕಾಡುಪ್ರಾಣಿ, ಪಕ್ಷಿಗಳ ಉಪಟಳದಿಂದ ಭತ್ತದ ಕೃಷಿ ರಕ್ಷಣೆಗಾಗಿ ಗದ್ದೆ ಅಂಚಿನಲ್ಲಿ ಇರುತ್ತಿದ್ದ ಹಳ್ಳಿಮನೆ . ರೈತಾಪಿ ವರ್ಗ ರಾತ್ರಿಯೂ ಕೂಡ ಹಳ್ಳಿಮನೆಯಲ್ಲಿ ಠಿಕಾಣಿ. ವೈಜ್ಞಾನಿಕ ಯುಗದಲ್ಲಿ ಹಳ್ಳಿಮನೆ ನೇಪಥ್ಯಕ್ಕೆ ಸರಿಯುತ್ತಿದೆ.Last Updated 8 ಆಗಸ್ಟ್ 2018, 16:53 IST