ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೋಷ ಕೌಲಗಿ

ಸಂಪರ್ಕ:
ADVERTISEMENT

ಸಂಗತ | ‘ಕೈವಶ’ವಾಗಲಿ ನಮ್ಮ ಕೌಶಲ

ಸ್ವಾವಲಂಬನೆಯ ಮೂಲ ಮಂತ್ರ ಇರುವುದು ಕೌಶಲದಲ್ಲಿ. ಆದರೆ, ದಿನಬೆಳಗಾಗುವುದರೊಳಗೆ ಅದನ್ನು ಸಾಧಿಸಲು ಸಾಧ್ಯವಿಲ್ಲ
Last Updated 17 ಜುಲೈ 2020, 21:22 IST
ಸಂಗತ | ‘ಕೈವಶ’ವಾಗಲಿ ನಮ್ಮ ಕೌಶಲ

ಅರ್ಥವ್ಯವಸ್ಥೆ ಮತ್ತು ಅವಾಸ್ತವ ಕಲ್ಪನೆ

ವಾಹನ ಉದ್ಯಮ ಬಿದ್ದು ಹೋಗುತ್ತಿದೆ ಎಂದು ಆತಂಕಪಡುವವರೂ ನಾವೇ, ವಾಹನ ಹೆಚ್ಚಿದ್ದರಿಂದ ಉಸಿರಾಡುವ ಗಾಳಿ ಹದಗೆಡುತ್ತಿದೆ ಎಂದು ಕೊರಗುವವರೂ ನಾವೇ!
Last Updated 3 ಅಕ್ಟೋಬರ್ 2019, 20:29 IST
ಅರ್ಥವ್ಯವಸ್ಥೆ ಮತ್ತು ಅವಾಸ್ತವ ಕಲ್ಪನೆ

ಖಾದಿಗೆ ಬೇಕಿದೆ ಬಿಡುಗಡೆ

ನೇಕಾರರು, ನೂಲುಗಾರರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಖಾದಿ ಉತ್ಪಾದನೆ ಮಾತ್ರ ಹೆಚ್ಚುತ್ತಿರುವ ಚೋದ್ಯದ ಹಿಂದಿನ ರಹಸ್ಯವೇನು?
Last Updated 17 ಮಾರ್ಚ್ 2019, 20:01 IST
ಖಾದಿಗೆ ಬೇಕಿದೆ ಬಿಡುಗಡೆ

ಮನಸ್ಸಿಲ್ಲದ ಮಾತು!

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಖಾದಿ ಕುರಿತು ಮಾತನಾಡಿದರು. ಅವರು ಮಾಡಿದ ಭಾಷಣವನ್ನು ಮೆಚ್ಚಿ ಅಭಿಮಾನಿಗಳು ಮೋದಿಯವರಿಗೆ ಗ್ರಾಮೀಣ ಭಾರತದ ಬಗ್ಗೆ, ಖಾದಿ ಮತ್ತು ಮಹಾತ್ಮ ಗಾಂಧಿಯವರ ಬಗ್ಗೆ ಎಂತಹ ಅಭಿಮಾನವಿದೆ ಎಂಬುದನ್ನು ಸಾಬೀತು ಮಾಡಲು ಈ ಭಾಷಣವನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟರು.
Last Updated 2 ಫೆಬ್ರುವರಿ 2016, 19:42 IST
fallback

ಸೂಕ್ತ ಪರಿಹಾರವಲ್ಲ

‘ರೈತರ ಆತ್ಮಹತ್ಯೆ ತಡೆಗೆ ಇದೆ ಪರಿಹಾರ’ ಲೇಖನದಲ್ಲಿ ಕ್ಯಾಪ್ಟನ್‌ ಗೋಪಿನಾಥ್‌ ಅವರು (ಪ್ರ.ವಾ., ಜುಲೈ 15) ತಾವು ಕನ್ನಡ ನಾಡಿನ ಸಣ್ಣ ಹಳ್ಳಿಯೊಂದರ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ್ದಾಗಿ ಬರೆದಿದ್ದಾರೆ.
Last Updated 16 ಜುಲೈ 2015, 19:30 IST
fallback

ನೇಕಾರರಲ್ಲಿ ಭೇದ ಬೇಡ

ಗಜೇಂದ್ರಗಡದಲ್ಲಿ ವಿದ್ಯುತ್‌ ಮಗ್ಗಗಳ ಮಾಲೀ­ಕರು ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟದ ಚಳವಳಿ ವಿರುದ್ಧ ಪ್ರತಿ­ಭಟನೆ ನಡೆಸುತ್ತಿರುವುದು ಹಾಗೂ ಹೋರಾಟ­ಗಾರರಿಗೆ ಬೆದರಿಕೆ ಹಾಕಿರುವುದು ದುರದೃಷ್ಟಕರ.
Last Updated 2 ನವೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT