ಮಂಗಳವಾರ, 3 ಮಾರ್ಚ್ 2026
×
ADVERTISEMENT

ಸುಧೀಂದ್ರ ಬುಧ್ಯ

ಸಂಪರ್ಕ:
ADVERTISEMENT

ಸೀಮೋಲ್ಲಂಘನ ಅಂಕಣ: ಸ್ನೇಹಿತ ಸೈತಾನ ಆಗಿದ್ದು ಏಕೆ?

Donald Trump: ಇಸ್ರೇಲ್‌ ಹಾಗೂ ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ಮುಗಿಬಿದ್ದಿವೆ. ಇರಾನ್‌ ಮೇಲೆ ದಾಳಿ ನಡೆಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಲೇ ಬಂದಿದ್ದರು. ಇದೀಗ ಅವರ ಮಾತು ಕಾರ್ಯರೂಪಕ್ಕೆ ಬಂದಿದೆ. ಇರಾನ್‌ನ ನಾಯಕ ಹತ್ಯೆಯಾಗಿದ್ದಾರೆ.
Last Updated 3 ಮಾರ್ಚ್ 2026, 0:30 IST
ಸೀಮೋಲ್ಲಂಘನ ಅಂಕಣ: ಸ್ನೇಹಿತ ಸೈತಾನ ಆಗಿದ್ದು ಏಕೆ?

ಸುಧೀಂದ್ರ ಬುಧ್ಯ ಅವರ ಸೀಮೋಲ್ಲಂಘನ ಅಂಕಣ: ಸ್ನೇಹಕ್ಕೆ ಅಮೆರಿಕ ಅರ್ಹವೆ?

US Foreign Policy: ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಹೆನ್ರಿ ಕಿಸಿಂಜರ್‌ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ, ‘ಅಮೆರಿಕದ ಶತ್ರುವಾಗುವುದು ಅಪಾಯಕಾರಿ. ಆದರೆ, ಅಮೆರಿಕದ ಸ್ನೇಹಿತನಾಗಿರುವುದು ಮಾರಕ’ ಎಂಬ ಮಾತನ್ನು ಆಡಿದ್ದರು.
Last Updated 3 ಫೆಬ್ರುವರಿ 2026, 19:30 IST
ಸುಧೀಂದ್ರ ಬುಧ್ಯ ಅವರ ಸೀಮೋಲ್ಲಂಘನ ಅಂಕಣ: ಸ್ನೇಹಕ್ಕೆ ಅಮೆರಿಕ ಅರ್ಹವೆ?

ಸೀಮೋಲ್ಲಂಘನ | ಬಾಂಗ್ಲಾ, ಬೇಗಂ, ಭಾರತ

Hasina Khaleda Rivalry: ಕಳೆದ ಮೂರು ದಶಕಗಳಿಂದ ಬಾಂಗ್ಲಾದೇಶದ ರಾಜಕೀಯದಲ್ಲಿ ಶೇಖ್ ಹಸೀನಾ ಹಾಗೂ ಬೇಗಂ ಖಾಲಿದಾ ಜಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಹಸೀನಾ ಈಗ ಭಾರತದಲ್ಲಿ ನಿರಾಶ್ರಿತೆಯಾಗಿ ತಂಗಿದ್ದಾರೆ.
Last Updated 1 ಜನವರಿ 2026, 22:50 IST
ಸೀಮೋಲ್ಲಂಘನ | ಬಾಂಗ್ಲಾ, ಬೇಗಂ, ಭಾರತ

ಸೀಮೋಲ್ಲಂಘನ ಅಂಕಣ: ಪುಟಿನ್‌ ಭೇಟಿ, ಸ್ನೇಹಕ್ಕೆ ಪುಷ್ಟಿ?

India-Russia Relations: ಭಾರತ ಹಾಗೂ ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಡಿ. 4ರಂದು ವ್ಲಾದಿಮಿರ್‌ ಪುಟಿನ್‌ ಭಾರತಕ್ಕೆ ಆಗಮಿಸುತ್ತಿದ್ದಾರೆ.
Last Updated 1 ಡಿಸೆಂಬರ್ 2025, 23:30 IST
ಸೀಮೋಲ್ಲಂಘನ ಅಂಕಣ: ಪುಟಿನ್‌ ಭೇಟಿ, ಸ್ನೇಹಕ್ಕೆ ಪುಷ್ಟಿ?

ತಕೈಚಿ: ಜಪಾನ್‌ ಶಕ್ತಿದೇವತೆ ಆದಾರೆ?

Female Prime Minister: ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಅಧಿಕಾರ ವಹಿಸಿಕೊಂಡಿದ್ದು, ಆರ್ಥಿಕ ಪುನಶ್ಚೇತನ, ಮಹಿಳಾ ಪ್ರಾತಿನಿಧ್ಯ, ಜಪಾನ್–ಅಮೆರಿಕ ಸಂಬಂಧಗಳಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ನಿರೀಕ್ಷೆಯಿದೆ.
Last Updated 5 ನವೆಂಬರ್ 2025, 23:34 IST
ತಕೈಚಿ: ಜಪಾನ್‌ ಶಕ್ತಿದೇವತೆ ಆದಾರೆ?

ಸೀಮೋಲ್ಲಂಘನ | ಅಮೆರಿಕ–ಪಾಕ್‌; ಸಖ್ಯ–ತಥ್ಯ

US Middle East Strategy: ಅಮೆರಿಕ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಭಾರತದ ಮೇಲೆ ಪ್ರಯೋಗಿಸುತ್ತಿದೆ. ಸರಕುಗಳ ಮೇಲೆ ಗರಿಷ್ಠ ಸುಂಕ ವಿಧಿಸಿ, ವೀಸಾ ಶುಲ್ಕ ಹೆಚ್ಚಿಸಿ, ಔಷಧ ಆಮದುಗಳ ಮೇಲೆ ಶೇ 100ರಷ್ಟು ತೆರಿಗೆ ಹಾಕಿದೆ.
Last Updated 2 ಅಕ್ಟೋಬರ್ 2025, 22:30 IST
ಸೀಮೋಲ್ಲಂಘನ | ಅಮೆರಿಕ–ಪಾಕ್‌; ಸಖ್ಯ–ತಥ್ಯ

ಸೀಮೋಲ್ಲಂಘನ: ನವರೋಜಿ ಅವರನ್ನು ಮರೆತೆವೆ?

Indian Independence Movement: ಭಾರತದ ಸ್ವಾತಂತ್ರ್ಯ ಚಳವಳಿಯ ಬುನಾದಿಯನ್ನು ಆಂಗ್ಲರ ನೆಲದಲ್ಲಿ ನಿಂತೇ ಹದಗೊಳಿಸಿದ ಅಪೂರ್ವ ಚೇತನ ದಾದಾಭಾಯಿ ನವರೋಜಿ. ಮಹಾತ್ಮ ಗಾಂಧೀಜಿಗೆ ಗುರುವಿನ ಸ್ಥಾನದಲ್ಲಿದ್ದ ನವರೋಜಿ ಅವರ ದ್ವಿಶತಮಾನೋತ್ಸವ ಸಂದರ್ಭ ವರ್ತಮಾನದ ರಾಜಕಾರಣಕ್ಕೆ ಮುಖ್ಯ ಅನ್ನಿಸಿದಂತಿಲ್ಲ.
Last Updated 5 ಸೆಪ್ಟೆಂಬರ್ 2025, 23:30 IST
ಸೀಮೋಲ್ಲಂಘನ: ನವರೋಜಿ ಅವರನ್ನು ಮರೆತೆವೆ?
ADVERTISEMENT
ADVERTISEMENT
ADVERTISEMENT
ADVERTISEMENT