ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧೀಂದ್ರ ಪ್ರಸಾದ್

ಸಂಪರ್ಕ:
ADVERTISEMENT

ವರ್ಷಾಂತ್ಯದಲ್ಲಿ ರಿಯಾಯತಿ ಹವಾ

2018ರ ವರ್ಷಾಂತ್ಯದಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಕಾರು ಕಂಪನಿಗಳು ರಿಯಾಯಿತಿ ಘೋಷಿಸಿವೆ. ಬ್ಯಾಂಕ್‌ಗಳು ಸಾಲ ಕೊಡಲು ಪೈಪೋಟಿ ನಡೆಸಿವೆ.
Last Updated 20 ಡಿಸೆಂಬರ್ 2018, 5:06 IST
fallback

ಡಿಜಿಟಲ್ ಸಹಾಯಕನೆಂಬ ಗೂಢಚಾರಿ!

ಕೇವಲ ಒಂದು ವರ್ಷದ ಹಿಂದೆ ಭಾರೀ ಸದ್ದು ಮಾಡಿದ್ದ ಸ್ಮಾರ್ಟ್‌ ವಾಚ್ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೆ ಡಿಜಿಟಲ್ ಪರಿಚಾರಕ ಅಥವಾ ಸಹಾಯಕ ಮಾರುಕಟ್ಟೆಗೆ ಪರಿಚಯಗೊಂಡು ಅದರ ಬಳಕೆ ಹೆಚ್ಚಾದಂತೆ, ವೈಯಕ್ತಿಕ ಗುಟ್ಟುಗಳು ರಟ್ಟಾಗಲಿವೆಯೇ ಎಂಬ ಆತಂಕವೂ ಕಾಡಲಾರಂಭಿಸಿದೆ.
Last Updated 30 ಮೇ 2018, 19:30 IST
ಡಿಜಿಟಲ್ ಸಹಾಯಕನೆಂಬ ಗೂಢಚಾರಿ!

ಮತಯಾಚನೆಗೆ ಮಠ, ದೇವಸ್ಥಾನ ಸುತ್ತಿದ ಇಸ್ಮಾಯಿಲ್

ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ತಡರಾತ್ರಿ ಮಲಗಿ ನಾಲ್ಕು ಗಂಟೆಗಳ ನಿದ್ರೆಯ ನಂತರ ಬುಧವಾರ ಬೆಳಿಗ್ಗೆ ನಸುಕಿನಲ್ಲಿ ಎದ್ದು ಪ್ರಚಾರ ಕಾರ್ಯಕ್ಕೆ ಸಿದ್ಧಗೊಂಡಿದ್ದರು.
Last Updated 10 ಮೇ 2018, 10:16 IST
ಮತಯಾಚನೆಗೆ ಮಠ, ದೇವಸ್ಥಾನ ಸುತ್ತಿದ  ಇಸ್ಮಾಯಿಲ್

ಮಹದಾಯಿ, ಲಿಂಗಾಯತ ಚರ್ಚೆಗೆ ಕಾವು

1957ರಿಂದ ಇಲ್ಲಿಯವರೆಗೆ ಧಾರವಾಡ ವಿಧಾನಸಭಾ ಕ್ಷೇತ್ರ ಹಲವಾರು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗುತ್ತಲೇ ಬಂದಿದೆ. ಸದ್ಯ ಮಹದಾಯಿ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮೂಲಕ ರಾಜ್ಯದ ಗಮನ ಸೆಳೆದಿದೆ.
Last Updated 12 ಏಪ್ರಿಲ್ 2018, 19:30 IST
ಮಹದಾಯಿ, ಲಿಂಗಾಯತ ಚರ್ಚೆಗೆ ಕಾವು

ಜ್ಞಾನ ವಿಕಸನಗೊಳಿಸುವ ಶಿಕ್ಷಣನೀತಿ ಇಂದಿನ ಅಗತ್ಯ

‘ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೇ?’ ಗೋಷ್ಠಿಯಲ್ಲಿ, ಇಂದಿನ ಶಿಕ್ಷಣ ನೀತಿ ಹಾಗೂ ಜ್ಞಾನಶಿಸ್ತು ವೃದ್ಧಿಸದ ವಿಶ್ವವಿದ್ಯಾಲಯಗಳ ಬೇಜವಾಬ್ದಾರಿತನ ಕುರಿತು ಬೆಳಕು ಚೆಲ್ಲುವ ಪ್ರಯತ್ನ ನಡೆಯಿತು.
Last Updated 20 ಜನವರಿ 2018, 19:30 IST
ಜ್ಞಾನ ವಿಕಸನಗೊಳಿಸುವ ಶಿಕ್ಷಣನೀತಿ ಇಂದಿನ ಅಗತ್ಯ

‘ಸಂಭ್ರಮ’ ಮರಳಿ ಬರುತಿದೆ...

ಸಾಹಿತ್ಯ, ಸಂಸ್ಕೃತಿ ಹಾಗೂ ನಾಡಿನ ಜ್ವಲಂತ ಸಮಸ್ಯೆಗಳ ಕುರಿತ ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸುವ 'ಧಾರವಾಡ ಸಾಹಿತ್ಯ ಸಂಭ್ರಮ'ದ 6ನೇ ಆವೃತ್ತಿ ಇಂದಿನಿಂದ (ಜ. 19-21) ಮೂರು ದಿನಗಳ ಕಾಲ ಜರುಗಲಿದೆ.
Last Updated 18 ಜನವರಿ 2018, 19:30 IST
‘ಸಂಭ್ರಮ’ ಮರಳಿ ಬರುತಿದೆ...

ಖಾಲಿ ಜಾಗಗಳಲ್ಲಿ ಬಯಲು ಬಾರುಗಳು!

ಧಾರವಾಡದಲ್ಲಿ ಬಹಳಷ್ಟು ಖಾಲಿ ಜಾಗಗಳಿವೆ. ಹೆಚ್ಚಿನವು ಸರ್ಕಾರಿ ಜಾಗಗಳಾದರೆ, ಉಳಿದ ಕೆಲವು ಖಾಸಗಿ ಜಾಗಗಳು, ನಗರಕ್ಕೆ ಹೊಂದಿಕೊಂಡಿರುವ ಕೆಲವು ಮಾವಿನ ತೋಪುಗಳು, ಮೈದಾನಗಳು, ಶಿಕ್ಷಣ ಸಂಸ್ಥೆಗಳ ಆವರಣಗಳು, ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳು, ಎಲ್ಲಕ್ಕೂ ಮಿಗಿಲಾಗಿ ಸುಂದರ ಕೆರೆಗಳೇ ಬಾರುಗಳಾಗಿ ಪರಿವರ್ತನೆಗೊಂಡಿವೆ. ಇನ್ನೂ ಅಚ್ಚರಿ ಎಂದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿರುವ ಆವರಣದಲ್ಲೇ ಮದ್ಯದ ಬಾಟಲಿಗಳು ಸಿಗುತ್ತವೆ. ಇಂಥ ಬಯಲು ಬಾರು ನೆಚ್ಚಿಕೊಂಡಿರುವ ವಿವರಗಳು ಇಲ್ಲಿವೆ...
Last Updated 10 ಡಿಸೆಂಬರ್ 2016, 10:13 IST
ಖಾಲಿ ಜಾಗಗಳಲ್ಲಿ ಬಯಲು ಬಾರುಗಳು!
ADVERTISEMENT
ADVERTISEMENT
ADVERTISEMENT
ADVERTISEMENT