ಈ ರೀತಿಯ ಪರಿಸರ ದಿನಾಚರಣೆ ಬೇಕೆ?
‘ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೈಕ್ ರ್‍ಯಾಲಿ’ (ಪ್ರ.ವಾ. ಜೂನ್ 5) ಓದಿ ವಿಷಾದವೆನಿಸಿತು. ಜನಸಂಖ್ಯಾ ಸ್ಫೋಟದಿಂದಾಗಿ ಈಗಾಗಲೇ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಒತ್ತಡವಿರುವುದು ಸರ್ವವಿದಿತ. ಅದರಲ್ಲೂ ಇಂಧನ ಮೂಲಗಳಾದ ಪೆಟ್ರೋಲ್ ಮತ್ತು ಡೀಸೆಲ್‌ನ ಅತಿ ಬಳಕೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯವಂತೂ ಹೇಳತೀರದು.Last Updated 5 ಜೂನ್ 2014, 19:30 IST