ಹೆಬ್ರಿ | ಹಾಸ್ಟೆಲ್ ಗೋಡೆಯಲ್ಲಿ ಸಂವಿಧಾನ ಓದು: ಚಿತ್ರ ಬಿಡಿಸಿದ ವಿದ್ಯಾರ್ಥಿಗಳು
Civic Awareness Through Art: ಹೆಬ್ರಿಯ ಸರ್ಕಾರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಸಂವಿಧಾನ ಮೌಲ್ಯಗಳ ಕುರಿತ ಚಿತ್ರಗಳನ್ನು ಗೋಡೆಯಲ್ಲಿ ಬಿಡಿಸಿ ಪ್ರಜಾಪ್ರಭುತ್ವ ಅರಿವು ಮೂಡಿಸಿದ್ದಾರೆ ಎಂದು ಸಿಇಒ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.Last Updated 9 ಡಿಸೆಂಬರ್ 2025, 4:31 IST