ದಾವಣಗೆರೆ: ಜಲ ಸಂಗ್ರಹ ಸಾಮರ್ಥ್ಯ ಕುಗ್ಗಿಸಿದ ಹೂಳು; ಜಲಮೂಲಗಳಿಗೆ ಬೇಕಿದೆ ಕಾಯಕಲ್ಪ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 150 ರಷ್ಟು ಹೆಚ್ಚು ಮಳೆಯಾಗಿದೆ. ಜಲಮೂಲಗಳ ಒಡಲು ಸೇರಬೇಕಿದ್ದ ಆ ನೀರು ಸಮುದ್ರದ ಪಾಲಾಗಿದೆ. ಹೂಳು, ಒತ್ತುವರಿ, ಕಳೆ ಗಿಡಗಳ ಸುಳಿಗೆ ಸಿಲುಕಿ ನಲುಗುತ್ತಿರುವ ಕೆರೆಗಳಲ್ಲಿ ಈ ವರ್ಷವೂ ನಿರೀಕ್ಷಿಸಿದಷ್ಟು ನೀರು ಸಂಗ್ರಹವಾಗಿಲ್ಲ.Last Updated 2 ಡಿಸೆಂಬರ್ 2024, 6:40 IST