ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮೀರ್‌ ಕರ್ಮಾಕರ್‌

ಸಂಪರ್ಕ:
ADVERTISEMENT

Manipur Violence | ಸೇನೆಯ ಶಸ್ತ್ರಾಗಾರಕ್ಕೆ ನುಗ್ಗಿ 300 ಶಸ್ತ್ರಗಳ ಲೂಟಿ

ಸಂಘರ್ಷ ಪೀಡಿತ ಮಣಿಪುರದಲ್ಲಿ ಸುಮಾರು 500 ಮಂದಿ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ನರನ್‌ಸೈನಾ ಪ್ರದೇಶದಲ್ಲಿರುವ, ಭಾರತೀಯ ಸೇನೆಯ ಎರಡನೇ ಭಾರತೀಯ ಮೀಸಲು ಬೆಟಾಲಿಯನ್‌ (IRB) ಶಸ್ತ್ರಾಗಾರಕ್ಕೆ ನುಗ್ಗಿ INSAS, MP5, ಹ್ಯಾಂಡ್‌ ಗ್ರೆನೇಡ್‌ ಸಹಿತ 300 ಶಸ್ತ್ರಾಸ್ತ್ರಗಳನ್ನು ಕೊಳ್ಳೆಹೊಡೆದಿದ್ದಾರೆ.
Last Updated 4 ಆಗಸ್ಟ್ 2023, 6:33 IST
Manipur Violence | ಸೇನೆಯ ಶಸ್ತ್ರಾಗಾರಕ್ಕೆ ನುಗ್ಗಿ 300 ಶಸ್ತ್ರಗಳ ಲೂಟಿ

ತ್ರಿಪುರಾ ಚುನಾವಣೆ: ಪ್ರತಿಪಕ್ಷಗಳ ಒಗ್ಗಟ್ಟಿಗೆ ‘ಟಿಪ್ರಲ್ಯಾಂಡ್‌’ ಅಡ್ಡಿ?

ಮತ್ತೆ ಪ್ರತ್ಯೇಕ ರಾಜ್ಯದ ಕೂಗು
Last Updated 19 ಜನವರಿ 2023, 19:46 IST
ತ್ರಿಪುರಾ ಚುನಾವಣೆ: ಪ್ರತಿಪಕ್ಷಗಳ ಒಗ್ಗಟ್ಟಿಗೆ ‘ಟಿಪ್ರಲ್ಯಾಂಡ್‌’ ಅಡ್ಡಿ?

ಜಗತ್ತಿನ ಅತಿ ಉದ್ದದ ನದಿ ವಿಹಾರಕ್ಕೆ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರದ ದೋಣಿ ಎಂವಿ ಗಂಗಾ ವಿಲಾಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 13ರಂದು ಚಾಲನೆ ನೀಡಲಿದ್ದಾರೆ. ಭಾರತದ ನದಿ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಇದು ತೆರೆದಿರಿಸಲಿದೆ
Last Updated 8 ಜನವರಿ 2023, 19:30 IST
ಜಗತ್ತಿನ ಅತಿ ಉದ್ದದ ನದಿ ವಿಹಾರಕ್ಕೆ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸಿ.ಎಂಗೆ ಸವಾಲೆಸೆದ ಪೊಲೀಸ್‌ ಅಧಿಕಾರಿ ಈಗ ಜೆಡಿಯು ಅಭ್ಯರ್ಥಿ

ಗುವಾಹಟಿ: ಮಣಿಪುರದ ಯಸಿಕುಲ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬೃಂದಾ ತೌನವೊಜಮ್‌ (41) ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಬೃಂದಾ ಪೊಲೀಸ್‌ ಅಧಿಕಾರಿ ಆಗಿದ್ದವರು. ಹೆಚ್ಚುವರಿ ಎಸ್‌ಪಿ ಆಗಿದ್ದ ಅವರು ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬಂದಿದ್ದಾರೆ.
Last Updated 26 ಫೆಬ್ರುವರಿ 2022, 21:54 IST
ಸಿ.ಎಂಗೆ ಸವಾಲೆಸೆದ ಪೊಲೀಸ್‌ ಅಧಿಕಾರಿ ಈಗ ಜೆಡಿಯು ಅಭ್ಯರ್ಥಿ

ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ

ಮಣಿಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ ನಡೆದಿದೆ. ತೌಬಲ್ ಜಿಲ್ಲೆಯಲ್ಲಿ ಬುಧವಾರ ನಡೆದ ಸ್ಫೋಟದಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.
Last Updated 5 ಜನವರಿ 2022, 15:35 IST
ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ

ಈಶಾನ್ಯದಲ್ಲಿ ಬಿಜೆಪಿ ಕಟ್ಟಿದ ಹಿಮಂತ

ದೀರ್ಘ ಕಾಲದವರೆಗೆ ಕಾಂಗ್ರೆಸ್‌ನಲ್ಲಿದ್ದ ಹಿಮಂತ ಬಿಸ್ವ ಶರ್ಮಾ, ತರುಣ್‌ ಗೊಗೊಯಿ ಅವರ ವಿಶ್ವಾಸಾರ್ಹ ಸಾಥಿಯೂ ಆಗಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಗೊಗೊಯಿ ವಿರುದ್ಧವೇ ಬಂಡಾಯ ಸಾರಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಡಾಯವನ್ನು ನಡೆಸಿ, 2015ರ ಆಗಸ್ಟ್‌ನಲ್ಲಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದರು.
Last Updated 9 ಮೇ 2021, 20:17 IST
ಈಶಾನ್ಯದಲ್ಲಿ ಬಿಜೆಪಿ ಕಟ್ಟಿದ ಹಿಮಂತ

ಅಸ್ಸಾಂ ಚುನಾವಣಾ ಫಲಿತಾಂಶ: ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?

ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಅಧಿಕಾರ ಉಳಿಸಿಕೊಂಡಿರುವ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ. ಈ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಪಕ್ಷದ ರಾಜ್ಯ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.
Last Updated 3 ಮೇ 2021, 7:40 IST
ಅಸ್ಸಾಂ ಚುನಾವಣಾ ಫಲಿತಾಂಶ: ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?
ADVERTISEMENT
ADVERTISEMENT
ADVERTISEMENT
ADVERTISEMENT