ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮಲತ ಬಿ., ದಾವಣಗೆರೆ

ಸಂಪರ್ಕ:
ADVERTISEMENT

ದೀರ್ಘಾವಧಿ ಬ್ಯಾಟರಿಗೆ ಲಾವಾ ಉತ್ತರ

ಸ್ಮಾರ್ಟ್‌ಫೋನ್‌ ಮುಖ್ಯ ಸಮಸ್ಯೆ ಎಂದರೆ ಬ್ಯಾಟರಿ ಚಾರ್ಜ್‌ ಬೇಗನೆ ಮುಗಿದು ಹೋಗುವುದು. ಇಂಟರ್‌ನೆಟ್ ಬಳಕೆ, ಗೇಮ್‌ ಆಡುವುದಲ್ಲದೆ ಹಲವು ರೀತಿಯ ಅಪ್ಲಿಕೇಶನ್‌ ಬಳಸುವುದರಿಂದ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ.
Last Updated 6 ಜನವರಿ 2015, 19:30 IST
fallback

ಸಾಮಾಜಿಕ ನ್ಯಾಯಕ್ಕೆ ಚೂರಿ

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿ­ಯಲ್ಲಿ ಬುಡಕಟ್ಟು ಹಾಗೂ ಹಿಂದುಳಿದ ವರ್ಗ­ಗಳ ಜನಸಮುದಾಯವೇ ಪ್ರಧಾನ­ವಾಗಿ­ರು­ವಾಗ, ಬುಡಕಟ್ಟು ಮಹಿಳೆಯೊಬ್ಬ­ರನ್ನು ದಾವಣಗೆರೆ ವಿ.ವಿ. ಕುಲಪತಿಯಾಗಿ ನೇಮಿ­ಸು­ವುದರಲ್ಲಿ ಅಡೆತಡೆಯಾದರೂ ಏನಿತ್ತು?
Last Updated 5 ಜನವರಿ 2014, 19:30 IST
fallback

ಸಿನಿಮಾ ನಿರ್ದೇಶನವೆಂದರೆ ಸುಲಭದ ಮಾತಲ್ಲ

ಸಿನಿಮಾ ನಿರ್ದೇಶನವೆಂದರೆ ಸುಲಭದ ಮಾತಲ್ಲ. ಏಳು, ಬೀಳು, ಸೋಲು ಗೆಲುವುಗಳನ್ನು ನಿರಾಳವಾಗಿ ಸ್ವೀಕರಿಸುವುದೂ ಸುಲಭ ಸಾಧ್ಯವಲ್ಲ. ಸಿನಿಮಾ ನಿರ್ದೇಶನದಲ್ಲಿ ಎದ್ದವರೆಷ್ಟೋ ಬಿದ್ದವರೆಷ್ಟೋ, ಆದರೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರ ನಿರ್ಮಾಣದ ಗೀಳು ಹತ್ತಿಸಿಕೊಂಡು ಯಶಸ್ಸಿನ ಬೆನ್ನು ಹತ್ತಿ ಸಾಧಿಸಿದವರ ಕೆಲವು ನಿದರ್ಶನಗಳು ಇಲ್ಲಿವೆ.
Last Updated 11 ಏಪ್ರಿಲ್ 2012, 19:30 IST
fallback

ಬಡತನ ನಿವಾರಿಸಲು ನಡಿಗೆ

ಎಲ್ಲರಿಗೂ ಬದುಕುವ ಹಕ್ಕಿದೆ ಎಂಬುದು ಇಡೀ ವಿಶ್ವಕ್ಕೆ ಸಾರುವ ಉದ್ದೇಶದಿಂದ ಆರಂಭಗೊಂಡ ಆಕ್ಸ್‌ಫಾಮ್ ಮಾನವನ ಪ್ರಯತ್ನದಿಂದ ಬಡತನ ನಿರ್ಮೂಲನೆ ಸಾಧ್ಯ ಎಂಬುದನ್ನು ತೋರಿಸಲು ಹೊರಟಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರೇಲ್ ವಾಕರ್ ಆಯೋಜಿಸಿದೆ.
Last Updated 9 ಫೆಬ್ರುವರಿ 2012, 19:30 IST
fallback

ಇಲ್ಲಿಗೂ ಬಂತು ಟ್ರೇಲ್ ವಾಕರ್

ಇಷ್ಟು ದಿನ ವಿದೇಶಗಳಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ `ಟ್ರೇಲ್ ವಾಕರ್~ ಇದೀಗ ಮೊಟ್ಟ ಮೊದಲ ಬಾರಿಗೆ ಭಾರತಕ್ಕೂ ಕಾಲಿಟ್ಟಿದೆ. ಆಕ್ಸ್‌ಫಾಮ್ ಇಂಡಿಯಾ ಸಂಸ್ಥೆ ಇದೇ ಪ್ರಥಮ ಬಾರಿಗೆ ಭಾರತದಲ್ಲಿ ಟ್ರೇಲ್‌ವಾಕರ್ ನಡೆಸಲು ಸಜ್ಜಾಗಿದೆ.
Last Updated 7 ಫೆಬ್ರುವರಿ 2012, 19:30 IST
ಇಲ್ಲಿಗೂ ಬಂತು ಟ್ರೇಲ್ ವಾಕರ್
ADVERTISEMENT
ADVERTISEMENT
ADVERTISEMENT
ADVERTISEMENT