ಕಾಡಿನ ಹುಡುಗ ಸುಬ್ರಹ್ಮಣ್ಯನ ಸುತ್ತ
ನಮ್ಮ ದೇಶದಲ್ಲಿ ದಕ್ಷಿಣದಲ್ಲೇ ಹೆಚ್ಚು ಸಂಚರಿಸಿರುವ ಮತ್ತು ಪೂಜೆಗೊಳ್ಳುತ್ತಿ ರುವವನು ಸುಬ್ರಹ್ಮಣ್ಯ. ಅದರಲ್ಲೂ ತಮಿಳುನಾಡಿನಲ್ಲಿ ಈತನನ್ನು ಕುಲದೇವರ ಸ್ಥಾನ ಕೊಟ್ಟು ಪೂಜಿಸುತ್ತಾರೆ. ಮೂಲತಃ ಈತ ಬೆಟ್ಟಗಳ ದೈವ. ಕರ್ನಾಟಕದಲ್ಲಿ ಮೂರು ಕಡೆ ನೆಲೆಸಿದ್ದಾನೆ ಎಂಬ ಪ್ರತೀತಿ. ಕುಕ್ಕೆ, ಘಾಟಿ, ನಾಗಲಮಡಿಕೆ.Last Updated 7 ಡಿಸೆಂಬರ್ 2013, 19:30 IST