ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೂರ್ಯ

ಸಂಪರ್ಕ:
ADVERTISEMENT

ಸಂವಹನ: ಅಂದಿನಿಂದ ಇಂದಿನವರೆಗೆ...

ಸರಿ ಸುಮಾರು ನಾಲ್ಕೂವರೆ ಸಾವಿರಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ಅಂಚೆ ಬೆಳೆದು ಬಂದಿದ್ದು ಹಂತಹಂತವಾಗಿ. ಅದನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನ ಇದು.
Last Updated 20 ಸೆಪ್ಟೆಂಬರ್ 2017, 19:30 IST
fallback

ಕ್ಯಾಲ್ಕ್ಯುಲೇಟರ್‌ ಕಥೆ-3

1950 ದಶಕದಲ್ಲಿ ಎಲೆಕ್ಟ್ರಾನಿಕ್ಸ್‌ ಕ್ಷೇತ್ರ ಚಿಗೊರೆಡೆಯಲು ಆರಂಭಿಸಿತ್ತು. ನಂತರದ ದಶಕದಲ್ಲಿ ಅದು ಪ್ರವರ್ಧಮಾನಕ್ಕೆ ಬಂತು. ಎಲೆಕ್ಟ್ರಾನಿಕ್‌ ಯುಗದಲ್ಲಿ ಕ್ಯಾಲ್ಕ್ಯುಲೇಟರ್‌ಗಳು ಮಗ್ಗಲು ಬದಲಿಸಿದವು.
Last Updated 6 ಸೆಪ್ಟೆಂಬರ್ 2017, 19:30 IST
ಕ್ಯಾಲ್ಕ್ಯುಲೇಟರ್‌ ಕಥೆ-3

ಕ್ಯಾಲ್ಕುಲೇಟರ್ ಕಥೆ–2

ಇದಕ್ಕೂ ಮೊದಲು, 16ನೇ ಶತಮಾನದಲ್ಲಿ ಅಳತೆ ಕೋಲು (ಅಡಿ ಕೋಲು ಅಥವಾ ಸ್ಕೇಲ್‌) ಬಳಸಿ ಲೆಕ್ಕ ಹಾಕುವ ಸಾಧನಗಳು ಆವಿಷ್ಕಾರಗೊಂಡಿದ್ದವು. ಇದರಲ್ಲಿ ಪ್ರಮುಖವಾದುದು ‘ಜಿಯೊಮೆಟ್ರಿಕ್‌ ಮಿಲಿಟರಿ ಕಂಪಾಸ್‌’ ಮತ್ತು ‘ಸ್ಲೈಡ್‌ ರೂಲ್‌’.
Last Updated 23 ಆಗಸ್ಟ್ 2017, 19:30 IST
ಕ್ಯಾಲ್ಕುಲೇಟರ್ ಕಥೆ–2

ಕ್ಯಾಲ್‌ಕ್ಯುಲೇಟರ್‌ ಕಥೆ

ಅಬಾಕಸ್‌ಗೂ ಮೊದಲು ವಿಶಿಷ್ಟವಾದ ಫಲಕವನ್ನು ಲೆಕ್ಕ ಮಾಡಲು ಬಳಸಲಾಗುತ್ತಿತ್ತು. ಇದನ್ನು ಇಂಗ್ಲಿಷ್‌ನಲ್ಲಿ ‘ಕೌಂಟಿಂಗ್‌ ಬೋರ್ಡ್‌’ ಎಂದು ಕರೆಯಲಾಗಿದೆ. ಮರ ಅಥವಾ ಕಲ್ಲಿನಿಂದ ಈ ಫಲಕವನ್ನು ತಯಾರಿಸಲಾಗುತ್ತಿತ್ತು.
Last Updated 2 ಆಗಸ್ಟ್ 2017, 19:30 IST
ಕ್ಯಾಲ್‌ಕ್ಯುಲೇಟರ್‌ ಕಥೆ

ಜಗತ್ತಿಗೆ ಹೊಸ ದಿಕ್ಕು ತೋರಿದ ದಿಕ್ಸೂಚಿ-2

11ನೇ ಅಥವಾ 12ನೇ ಶತಮಾನದ ಹೊತ್ತಿಗೆ ಚೀನಾ ವಿಜ್ಞಾನಿಗಳು ಪಥದರ್ಶನ ಉದ್ದೇಶದ ದಿಕ್ಸೂಚಿಗಳನ್ನು ಅಭಿವೃದ್ಧಿಪಡಿಸಿರುವ ಸಾಧ್ಯತೆ ಇದೆ ಎಂಬುದು ಇತಿಹಾಸಕಾರರ ಬಲವಾದ ವಾದ. 12ನೇ ಶತಮಾನದ ಅಂತ್ಯದ ವೇಳೆಗೆ ಇದರ ಬಳಕೆ ಯುರೋಪ್‌ಗೂ ಹರಡಿತು.
Last Updated 19 ಜುಲೈ 2017, 19:30 IST
ಜಗತ್ತಿಗೆ ಹೊಸ ದಿಕ್ಕು ತೋರಿದ ದಿಕ್ಸೂಚಿ-2

ಮನುಕುಲಕ್ಕೆ ಹೊಸ ದಿಕ್ಕು ತೋರಿದ ದಿಕ್ಸೂಚಿ!

ಜಗತ್ತನ್ನು ಬದಲಾಯಿಸಿದ ಆವಿಷ್ಕಾರಗಳಲ್ಲಿ ದಿಕ್ಸೂಚಿ ಉಪಕರಣವೂ (ಕಂಪಾಸ್‌) ಒಂದು. ದಿಕ್ಕಿನ ದಾರಿ ತೋರುವ ಅಥವಾ ಪಥದರ್ಶನ (ನ್ಯಾವಿಗೇಷನ್‌) ಮಾಡುವ ಈ ಸಾಧನವು ಮನುಕುಲಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಜಗತ್ತಿನಲ್ಲಿ ‘ಪತ್ತೆ ಯುಗ’ಕ್ಕೆ (ಏಜ್‌ ಆಫ್‌ ಡಿಸ್ಕವರಿ) ನಾಂದಿ ಹಾಡಿದ ಕೀರ್ತಿ ಸಲ್ಲುವುದು ದಿಕ್ಸೂಚಿಗೆ.
Last Updated 5 ಜುಲೈ 2017, 19:30 IST
ಮನುಕುಲಕ್ಕೆ ಹೊಸ ದಿಕ್ಕು ತೋರಿದ ದಿಕ್ಸೂಚಿ!

ಅಭಿವೃದ್ಧಿಯತ್ತ ಚಕ್ರದ ಪಯಣ...

1880ರ ದಶಕದಲ್ಲಿ ಚಕ್ರ ತನ್ನ ಮಗ್ಗಲು ಬದಲಿಸಿತು. ಈ ದಶಕದಲ್ಲಿ ನಡೆದ ಕ್ರಾಂತಿಕಾರಕ ಬೆಳವಣಿಗೆ, ಆಗ ತಾನೇ ಚಿಗುರೊಡೆಯುತ್ತಿದ್ದ ವಾಹನ ಉದ್ಯಮಕ್ಕೆ ಚಿಮ್ಮು ಹಲಗೆಯಾಯಿತು.
Last Updated 7 ಜೂನ್ 2017, 19:30 IST
ಅಭಿವೃದ್ಧಿಯತ್ತ  ಚಕ್ರದ ಪಯಣ...
ADVERTISEMENT
ADVERTISEMENT
ADVERTISEMENT
ADVERTISEMENT