ಔಷಧ, ಗಳಿಕೆಗೂ ಮುಂದು ಮುರುಗಲು
ಪಿತ್ತ ಎಂದ ತಕ್ಷಣ ನೆನಪಾಗುವುದೇ ಮುರುಗಲು ಹುಳಿ. ಪುನರ್ಪುಳಿ, ಆಮ್ಸೋಲ್, ಸಾರಾಮ್ಲ, ಬೀರುಂಡ ಎಂದೂ ಕರೆಸಿಕೊಳ್ಳುವ ಇದು ‘ಕೋಕಂ’ ಎಂದೇ ಪ್ರಸಿದ್ಧ. ಕಡುಗೆಂಪು ಬಣ್ಣದ ನಿಂಬೆಗಾತ್ರದ ಹಣ್ಣು ಮುರುಗಲು ಸಸ್ಯದ ವೈಜ್ಞಾನಿಕ ಹೆಸರು ‘ಗಾರ್ಸಿನೀಯಾ ಇಂಡಿಕಾ’.Last Updated 16 ಡಿಸೆಂಬರ್ 2013, 19:30 IST