ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತೇಜಸ್ವಿ ಸೂರ್ಯ

ಸಂಪರ್ಕ:
ADVERTISEMENT

ಏಕರೂಪ ನಾಗರಿಕ ಸಂಹಿತೆ ಚರ್ಚೆ: ಸಮಸ್ತ ಭಾರತೀಯರ ಸಾಂವಿಧಾನಿಕ ಹಕ್ಕು

ಭಾರತೀಯ ಸಂವಿಧಾನದ ಮೂಲ ಆಶಯವನ್ನು ಸರ್ವರಿಗೂ ತಲುಪಿಸುವ, ಸರ್ವರನ್ನೂ ಮುಖ್ಯವಾಹಿನಿಗೆ ತರುವ ಜವಾಬ್ದಾರಿಯುತ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಪಕ್ಷದ ಸೈದ್ಧಾಂತಿಕ ಬದ್ಧತೆಯ ಪ್ರತೀಕ ಹಾಗೂ ದೇಶದ ಜನರ ಹಿತದೃಷ್ಟಿಯಿಂದ ಯುಸಿಸಿಯು ಶೀಘ್ರವೇ ಜಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ
Last Updated 12 ಸೆಪ್ಟೆಂಬರ್ 2023, 23:30 IST
ಏಕರೂಪ ನಾಗರಿಕ ಸಂಹಿತೆ ಚರ್ಚೆ: ಸಮಸ್ತ ಭಾರತೀಯರ ಸಾಂವಿಧಾನಿಕ ಹಕ್ಕು

ಪ್ರೇಮಲೋಕದ ‘ಧರ್ಮ’ಸಂಕಟ: ಸಾಮಾಜಿಕ ಸೌಖ್ಯವನ್ನು ಕೆಡಿಸುವ ಪಿಡುಗು

‘ಮತಾಂತರಕ್ಕಾಗಿ ಮದುವೆ’ ಕುರಿತ ಚರ್ಚೆಯೀಗ ಮತ್ತೆ ಸದ್ದು ಮಾಡುತ್ತಿದೆ. ಮತಾಂತರ ಉದ್ದೇಶದ ಮದುವೆಗಳನ್ನು ನಿರ್ಬಂಧಿಸಲು ಕಾನೂನು ರೂಪಿಸುವುದಾಗಿ ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ಹೇಳಿಕೊಂಡಿವೆ. ‘ಲವ್‌ ಜಿಹಾದ್‌’ ಪದ ಉಗ್ರ ಬಹುಸಂಖ್ಯಾತವಾದದ ಸೃಷ್ಟಿಯಾಗಿದ್ದು, ಹಿಂದೂ ಧಾರ್ಮಿಕ ಅತಿರೇಕಗಳಿಂದ ಪ್ರೇರಿತವಾಗಿದೆ ಎಂಬ ವಾದ ಕೂಡ ಅಷ್ಟೇ ಬಲವಾಗಿ ಕೇಳಿಬರುತ್ತಿದೆ. ಬಿಜೆಪಿ ಆಡಳಿತದ ಸರ್ಕಾರಗಳ ನಡೆಯನ್ನು ಸ್ವಾತಂತ್ರ್ಯ, ಮುಕ್ತತೆ, ಘನತೆ, ಸ್ವಾಯತ್ತತೆ ಮೇಲಿನ ‘ಕಾನೂನು ದಾಳಿ’ ಎಂದೂ ಅರ್ಥೈಸಲಾಗುತ್ತಿದೆ. ನಿಜಕ್ಕೂ ‘ಮತಾಂತರಕ್ಕಾಗಿ ಮದುವೆ’ಯ ಮಜಕೂರು ಏನು? ತೇಜಸ್ವಿ ಸೂರ್ಯ ಅವರವ್ಯಾಖ್ಯಾನಇಲ್ಲಿದೆ.
Last Updated 7 ನವೆಂಬರ್ 2020, 19:30 IST
ಪ್ರೇಮಲೋಕದ ‘ಧರ್ಮ’ಸಂಕಟ: ಸಾಮಾಜಿಕ ಸೌಖ್ಯವನ್ನು ಕೆಡಿಸುವ ಪಿಡುಗು
ADVERTISEMENT
ADVERTISEMENT
ADVERTISEMENT
ADVERTISEMENT