ಚರ್ಚೆ: ಖುಷಿಯಿಂದ ಮಾಡುವ ವೃತ್ತಿ ಅಲ್ಲವೇ ಅಲ್ಲ
ಕಾನೂನಿನಲ್ಲಿ ಒಪ್ಪಿಗೆ ದೊರಕಿದೆ ಎಂದಾಕ್ಷಣ, ಈ ವೃತ್ತಿಯನ್ನು ಸಾಮಾಜಿಕ ಮನ್ನಣೆ ಪಡೆದ ಬೇರೆಯ ವೃತ್ತಿಗಳಂತೆಯೇ ಖುಷಿಯಿಂದ ಒಪ್ಪಿಕೊಳ್ಳುವ ಹೆಣ್ಣು ಮಕ್ಕಳು ಇದ್ದಾರೆಯೇ? ಇದು ತಮ್ಮ ವೃತ್ತಿ ಎಂದು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವರೇ? ನೈತಿಕ-ಅನೈತಿಕ ದೃಷ್ಟಿಗಿಂತ ಮಾನಸಿಕ-ದೈಹಿಕ ಆರೋಗ್ಯದ ದೃಷ್ಟಿಯಲ್ಲಿ ಈ ವೃತ್ತಿ ಸದಾ ಕಾರುಣ್ಯವನ್ನು ಬೇಡುವಂಥದ್ದೇ. ಎಲ್ಲರೂ ಖುಷಿಯಿಂದ ಸ್ವಾಗತಿಸುವಂಥ ಉದ್ಯೋಗವಂತೂ ಖಂಡಿತ ಅಲ್ಲLast Updated 3 ಜೂನ್ 2022, 19:30 IST