ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ.ಜಿ.ಪ್ರೇಮಕುಮಾರ್

ಸಂಪರ್ಕ:
ADVERTISEMENT

ಆನೆ ಹಬ್ಬಕ್ಕೆ ದುಬಾರೆ ಸಜ್ಜು

ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರವಾದ ನಂಜರಾಯಪಟ್ಟಣ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆ ವತಿಯಿಂದ ಅ.30 ರಂದು `ಆನೆ ಹಬ್ಬ~ ನಡೆಸಲು ಸಿದ್ಧತೆ ನಡೆಸಲಾಗಿದೆ.
Last Updated 28 ಅಕ್ಟೋಬರ್ 2012, 10:00 IST
fallback

ಕಾಯಕಲ್ಪಕ್ಕೆ ಕಾದಿರುವ ಆನೆಕೆರೆ

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕ್ಷೀಣಿಸಿದಂತೆ ಕೆರೆಗಳು ಕೂಡ ಅವನತಿಯತ್ತ ಸಾಗಿವೆ. ಅದರಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯ ಚಿಕ್ಕತ್ತೂರು - ಬಸವನತ್ತೂರು ಬಳಿ ಇರುವ ಪುರಾತನ `ಆನೆಕೆರೆ~ ಜೀವಂತ ಸಾಕ್ಷಿ.
Last Updated 22 ಜುಲೈ 2012, 5:30 IST
ಕಾಯಕಲ್ಪಕ್ಕೆ ಕಾದಿರುವ ಆನೆಕೆರೆ

ದುಬಾರೆ: ಪ್ರವಾಸಿಗರಿಗೆ ಸಾಕಾನೆಗಳ ಮೋಡಿ

ಏಷ್ಯಾ ಖಂಡದಲ್ಲೇ ಪ್ರಸಿದ್ಧಿ ಹೊಂದಿರುವ ಈ ಸಾಕಾನೆ ಶಿಬಿರವು ಹಸಿರಿನ ವನರಾಶಿಯ ನಡುವೆ ಇದೆ. ಸುತ್ತಲೂ ದಟ್ಟವಾದ ಕಾಡು ಹಾಗೂ ಕಾಡಂಚಿನಲ್ಲಿ ಹರಿಯುವ ಜೀವನದಿ ಕಾವೇರಿ ತಟದಲ್ಲಿರುವ ಸುಂದರ ಹಾಗೂ ಪ್ರಾಕೃತಿಕ ಪರಿಸರಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ.
Last Updated 28 ಮೇ 2012, 5:50 IST
ದುಬಾರೆ: ಪ್ರವಾಸಿಗರಿಗೆ ಸಾಕಾನೆಗಳ ಮೋಡಿ

ಬಡ ಮಕ್ಕಳ ಆಶಾಕಿರಣ ಮೊರಾರ್ಜಿ ಶಾಲೆ

ಬುಡಕಟ್ಟು ಜನರೇ ಹೆಚ್ಚಾಗಿ ನೆಲೆಸಿರುವ ಬಸವನಹಳ್ಳಿ ಗ್ರಾಮದ ಸುಂದರ ಪರಿಸರದಲ್ಲಿ ಮೈತೆಳೆದು ನಿಂತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ತನ್ನ ವೈವಿಧ್ಯಮಯ ಚಟುವಟಿಕೆ ಮೂಲಕ ಗ್ರಾಮೀಣ ಬಡ ಮಕ್ಕಳ ಆಶಾಕಿರಣವಾಗಿ, ಗುರುಕುಲ ಮಾದರಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಿದೆ.
Last Updated 23 ಮೇ 2011, 9:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT