ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ.ಕೆ.ಲಿಂಗರಾಜು

ಸಂಪರ್ಕ:
ADVERTISEMENT

ಮಳವಳ್ಳಿ: ಬಸ್‌ ನಿರ್ವಾಹಕ ಕೆಲಸ ಬಿಟ್ಟು ಎರೆಹುಳು ಗೊಬ್ಬರದ ಮಹತ್ವ ಸಾರಿದ ಶಿವಣ್ಣ

ಮೂರು ದಶಕದ ಹಿಂದೆ ಅರೆ ಸರ್ಕಾರಿ ನೌಕರಿ ಸಿಕ್ಕರೂ ಕೃಷಿ ಬಗೆಗಿನ ಆಸಕ್ತಿಯಿಂದಾಗಿ ಕೆಲಸ ಬಿಡುವಂತೆ ಮಾಡಿತು. ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರಾಟದ ಮೂಲಕ ನೈಸರ್ಗಿಕ ಕೃಷಿ ಅಳವಡಿಸಿಕೊಂಡಿರುವ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ಶಿವಣ್ಣ ಮಾದರಿ ರೈತ ಎನಿಸಿಕೊಂಡಿದ್ದಾರೆ.
Last Updated 2 ಮೇ 2024, 5:22 IST
ಮಳವಳ್ಳಿ: ಬಸ್‌ ನಿರ್ವಾಹಕ ಕೆಲಸ ಬಿಟ್ಟು ಎರೆಹುಳು ಗೊಬ್ಬರದ ಮಹತ್ವ ಸಾರಿದ ಶಿವಣ್ಣ

Womens Day: ಮಹಿಳಾ ಸಾಧಕಿ ಸಾಲಿನಲ್ಲಿ ಸಾಹಿತಿ ಮಲ್ಲಿಕಾ ಮಳವಳ್ಳಿ

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸಾಹಿತ್ಯದ ಲೋಕದಲ್ಲಿ ಆಸಕ್ತಿ ಬೆಳೆಸಿಕೊಂಡು, 75 ವರ್ಷ ಪೂರೈಸಿದ ಲೇಖಕಿ ಮಲ್ಲಿಕಾ ಮಹದೇವಪ್ಪ ಹಲವಾರು ಪುಸ್ತಕಗಳನ್ನು ಬರೆಯುವುದರ ಮೂಲಕ ಓದುವ ಅಭಿರುಚಿಯನ್ನು ಪಸರಿಸಿ ಮಹಿಳಾ ಸಾಧಕಿಯ ಸಾಲಿನಲ್ಲಿ ನಿಂತಿದ್ದಾರೆ.
Last Updated 8 ಮಾರ್ಚ್ 2024, 7:21 IST
Womens Day: ಮಹಿಳಾ ಸಾಧಕಿ ಸಾಲಿನಲ್ಲಿ ಸಾಹಿತಿ ಮಲ್ಲಿಕಾ ಮಳವಳ್ಳಿ

ಮಳವಳ್ಳಿ | ಕೈಗಾರಿಕಾ ಪ್ರದೇಶ ಸ್ಥಾಪನೆಗೆ 350 ಎಕರೆ ಜಮೀನು ಗುರುತು

ಮಳವಳ್ಳಿಯಲ್ಲಿ ಕೆಎಸ್ಆರ್ ಟಿಸಿ ತರಬೇತಿ ಕೇಂದ್ರ, ತಾಲ್ಲೂಕು ಕ್ರೀಡಾಂಗಣ, ಡಾ.ಬಿ.ಆರ್.ಅಂಬೇಡ್ಕರ್ ಭವನ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಸಾಲಿಗೆ ಕೈಗಾರಿಕಾ ಪ್ರದೇಶ ಸ್ಥಾಪನೆಯೂ ಸೇರುತ್ತಿದ್ದು, ತಾಲ್ಲೂಕಿನ ನಿರುದ್ಯೋಗಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
Last Updated 6 ಮಾರ್ಚ್ 2024, 5:34 IST
ಮಳವಳ್ಳಿ | ಕೈಗಾರಿಕಾ ಪ್ರದೇಶ ಸ್ಥಾಪನೆಗೆ 350 ಎಕರೆ ಜಮೀನು ಗುರುತು

Karnataka Rain | ಕೈಕೊಟ್ಟ ಮಳೆರಾಯ; ಅತೀ ಕಡಿಮೆ ಬಿತ್ತನೆ

ಮಾರಾಟವಾಗದ ಬಿತ್ತನೆ ಬೀಜ; ಜುಲೈ, ಆಗಸ್ಟ್‌ ತಿಂಗಳಲ್ಲಿ ಕೃಪೆ ತೋರದ ವರುಣ
Last Updated 6 ಸೆಪ್ಟೆಂಬರ್ 2023, 7:00 IST
Karnataka Rain |  ಕೈಕೊಟ್ಟ ಮಳೆರಾಯ; ಅತೀ ಕಡಿಮೆ ಬಿತ್ತನೆ

ಮಳವಳ್ಳಿ: ಗಗನಚುಕ್ಕಿ ಅಭಿವೃದ್ಧಿ ಕಾಮಗಾರಿ ಆಮೆಗತಿ, ಪ್ರವಾಸಿಗರಿಗೆ ಕಿರಿಕಿರಿ

ಸೌಲಭ್ಯವಂಚಿತ ಪ್ರವಾಸಿ ತಾಣ, ಮಂದಗತಿಯಲ್ಲಿ ಸಾಗಿದ ಅಭಿವೃದ್ಧಿ ಕೆಲಸ, ಪ್ರವಾಸಿಗರಿಂದ ತೀವ್ರ ಆಕ್ಷೇಪ
Last Updated 19 ಆಗಸ್ಟ್ 2023, 7:51 IST
ಮಳವಳ್ಳಿ: ಗಗನಚುಕ್ಕಿ ಅಭಿವೃದ್ಧಿ ಕಾಮಗಾರಿ ಆಮೆಗತಿ, ಪ್ರವಾಸಿಗರಿಗೆ ಕಿರಿಕಿರಿ

ಮಳವಳ್ಳಿ| ಶುದ್ಧ ನೀರಿನ ಘಟಕ ಬಳಕೆಗೆ ಅಲಭ್ಯ

ಸಿದ್ಧವಾಗಿ 6 ವರ್ಷ, ಉದ್ಘಾಟನೆಗೆ ಮೀನಮೇಷ, ಅಂಕನಹಳ್ಳಿ ಜನರ ಪರದಾಟ
Last Updated 18 ಜೂನ್ 2023, 23:40 IST
ಮಳವಳ್ಳಿ| ಶುದ್ಧ ನೀರಿನ ಘಟಕ ಬಳಕೆಗೆ ಅಲಭ್ಯ

ಮಳವಳ್ಳಿ- ಅತ್ಯಾಚಾರ & ಕೊಲೆ: ಶಾಲೆಗೆ ರಜೆ ಇರದಿದ್ದರೆ ಆ ಕಂದಮ್ಮ ಉಳಿಯುತ್ತಿದ್ದಳು

ಬೆಳಿಗ್ಗೆಯೇ ಕರೆಸಿಕೊಂಡ ಕಿರಾತಕ, ಮೊದಲು ಹಲವು ಬಾರಿ ದೌರ್ಜನ್ಯ ಎಸಗಿದ್ದ ಆರೋಪಿ
Last Updated 13 ಅಕ್ಟೋಬರ್ 2022, 13:42 IST
ಮಳವಳ್ಳಿ- ಅತ್ಯಾಚಾರ & ಕೊಲೆ: ಶಾಲೆಗೆ ರಜೆ ಇರದಿದ್ದರೆ ಆ ಕಂದಮ್ಮ ಉಳಿಯುತ್ತಿದ್ದಳು
ADVERTISEMENT
ADVERTISEMENT
ADVERTISEMENT
ADVERTISEMENT