30–40 ವಯಸ್ಸಿನವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ವೈದ್ಯರು ಕೊಟ್ಟ ಕಾರಣಗಳೇನು?
30–40ರ ಹರೆಯದವರಲ್ಲೂ ಹೃದಯಾಘಾತ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ವೈದ್ಯರ ಪ್ರಕಾರ ಅನಾರೋಗ್ಯಕರ ಜೀವನಶೈಲಿ, ನಿದ್ರಾಹೀನತೆ, ಧೂಮಪಾನ ಹಾಗೂ ವಾಯುಮಾಲಿನ್ಯವೇ ಪ್ರಮುಖ ಕಾರಣ. ಹೃದಯಾಘಾತ ತಪ್ಪಿಸಲು ಯಾವ ಮುನ್ನೆಚ್ಚರಿಕೆ ಕ್ರಮಗಳು ಅವಶ್ಯಕ?Last Updated 26 ಸೆಪ್ಟೆಂಬರ್ 2025, 12:08 IST