ನುಡಿ ಬೆಳಗು: ಹೂವಿನ ದಾರಿಯಲ್ಲ ಬಾಳು
ಚಳಿ, ಮಳೆ ಏನೇ ಇರಲಿ, ಮಾರುಕಟ್ಟೆಯ ಹರಾಜಿನ ಕೂಗಿನ ಹೊತ್ತು ಸಾವಿತ್ರಮ್ಮ ಮೂಟೆಗಟ್ಟಲೆ ಸೇವಂತಿಗೆ ಹೂವನ್ನು ತರಲೇಬೇಕಿತ್ತು. ಬಿಸಿಲು ಏರುವುದರೊಳಗೆ ಖಾಲಿಯಾದರೆ ಲಾಭ. ಇಲ್ಲದೇ ಇದ್ದರೆ ಸುಡು ಬಿಸಿಲಿನ ಝಳದಿಂದ ಅವುಗಳನ್ನು ಕಾಪಾಡಬೇಕಿತ್ತು.Last Updated 10 ಜೂನ್ 2025, 23:22 IST