ಆಹಾರ: ಮಕ್ಕಳಿಗಾಗಿ ಆರೋಗ್ಯಕರ ಸ್ನ್ಯಾಕ್ಸ್ ಯಾವುವು? ಮಾಡುವುದು ಹೇಗೆ?
ಮಕ್ಕಳಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದು, ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಓದುವುದರಿಂದ ಅವರಿಗೆ ಏನಾದರೂ ಸವಿಯಬೇಕು ಅನ್ನಿಸುವುದು ಸಹಜ. ಮಕ್ಕಳಿಗಾಗಿ ಅಂಗಡಿಯಲ್ಲಿ ಸಿಗುವ ಪ್ಯಾಕೇಟ್ ಸ್ನ್ಯಾಕ್ಸ್ ಕೊಳ್ಳುವ ಬದಲು ಇಲ್ಲಿರುವ ರೀತಿ ತಯಾರಿಸಿ ಕೊಟ್ಟರೆ ಆರೋಗ್ಯಕ್ಕೆ ಒಳ್ಳೆಯದು.Last Updated 14 ಫೆಬ್ರುವರಿ 2025, 22:30 IST